
CHITRADURGA NEWS | 14 AUGUST 2024
ಚಿತ್ರದುರ್ಗ: ಐತಿಹಾಸಿಕ ಹೊಳಲ್ಕೆರೆ ತಾಲ್ಲೂಕಿನ ಹೊರಕೆರೆ ದೇವರಪುರದ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಸರ್ಕಾರದ ಆದೇಶದಂತೆ ಗ್ರಾಮ ಲೆಕ್ಕ ಸಹಾಯಕ ಪ್ರಸನ್ನ ಅವರ ಸಮ್ಮುಖದಲ್ಲಿ ಮಂಗಳವಾರ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಬಿ.ಎನ್.ರವೀಂದ್ರ, ಧರ್ಮದರ್ಶಿಗಳಾಗಿ ಮತಿಘಟ್ಟದ ಉದಯ ಕುಮಾರ, ವಿವೇಕಾನಂದ, ರಾಮೇನಹಳ್ಳಿಯ ಜಿ.ಸಿ.ಕುಮಾರ, ಎಚ್.ಡಿ.ಪುರದ ಎಚ್.ನಾಗರಾಜ್, ಬಿ.ಕೆ.ವೆಂಕಟೇಶ, ಟಿ.ಆರ್.ರಂಗಯ್ಯ, ಎಸ್.ಆರ್.ಲಕ್ಷ್ಮೀಕಾಂತ, ನಾಗರಾಜ್ ಹಾಗೂ ಅರ್ಚಕ ಕೃಷ್ಣಭಟ್ ಅವರನ್ನು ಆಯ್ಕೆ ಮಾಡಲಾಯಿತು.
ಕ್ಲಿಕ್ ಮಾಡಿ ಓದಿ: ಸ್ವಾತಂತ್ರ್ಯೊತ್ಸವ | ಹರ್ ಘರ್ ತಿರಂಗಾ ಅಭಿಯಾನ


ಎಸ್ಎಲ್ಎನ್ಎಸ್ ಟ್ರಸ್ಟ್ ಅಧ್ಯಕ್ಷ ಎಚ್.ಡಿ.ರಂಗಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ದಿವಾಕರ್, ಸದಸ್ಯರಾದ ಪ್ರಕಾಶ್, ರಮೇಶ್, ಜಿ.ಎನ್.ಶೇಷಾದ್ರಿ, ಎಚ್.ಆನಂದ್, ಸತೀಶ, ಜಯಪ್ಪ, ಮಹೇಶ್ವರಪ್ಪ, ಮಾಯಪ್ಪ, ಗುರುಶಾಂತಪ್ಪ, ಮುರುಗೇಂದ್ರಪ್ಪ, ರಂಗಸ್ವಾಮಿ, ಎಲೆ ರಾಜಪ್ಪ, ಹೊರಕೆ ರಂಗಯ್ಯ, ಜಿ.ಎಚ್.ರಾಮಚಂದ್ರ, ಹೊರಕೇರಪ್ಪ, ಜಿ.ಎಸ್.ಮಲ್ಲಿಕಾರ್ಜುನ, ಎಸ್.ಬಸವರಾಜಪ್ಪ, ಈಶ್ವರಪ್ಪ, ಬಸವರಾಜ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
