ನಿಧನವಾರ್ತೆ
obituary: ಆರೋಗ್ಯ ಇಲಾಖೆ ನಿವೃತ್ತ ನೌಕರ ಎಸ್.ಶಿವಣ್ಣ ನಿಧನ
Published on
CHITRADURGA NEWS | 11 AUGUST 2024
ಚಿತ್ರದುರ್ಗ: ಇಲ್ಲಿನ ಬುದ್ಧನಗರದ ನಿವಾಸಿ, ಆರೋಗ್ಯ ಇಲಾಖೆ ನಿವೃತ್ತ ನೌಕರ ಎಸ್.ಶಿವಣ್ಣ (72) ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ,ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಸೋಮವಾರ (ಆಗಸ್ಟ್ 11) ಮಧ್ಯಾಹ್ನ 12ಗಂಟೆಗೆ ನಗರದ ಕನಕ ವೃತ್ತದ ಬಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Continue Reading
Related Topics:death, Department, Employee, Health, Retired, Shivanna, ಆರೋಗ್ಯ, ಇಲಾಖೆ, ನಿಧನ, ನಿವೃತ್ತ, ನೌಕರ, ಶಿವಣ್ಣ
Click to comment