
CHITRADURGA NEWS | 02 JULY 2024
ಚಿತ್ರದುರ್ಗ: ಕರ್ನಾಟಕ ರಾಜ್ಯ ನದಾಫ, ಪಿಂಜಾರ ಸಂಘದ ರಾಜ್ಯ ಘಟಕದ 2024-2025 ಅವಧಿಯ ಪದಾಧಿಕಾರಿಗಳ ಚುನಾವಣೆಯು ನಗರದ ತ.ರಾ.ಸು.ರಂಗಮಂದಿರದಲ್ಲಿ ನಡೆದಿದೆ.
ಇದನ್ನೂ ಓದಿ: ರಾಜಾವೀರ ಮದಕರಿ ನಾಯಕ ಪಟ್ಟಾಭಿಷೇಕ | ಚಿತ್ರದುರ್ಗದಂತಹ ಕೋಟೆ ಏಷ್ಯಾ ಖಂಡದಲ್ಲೇ ಇಲ್ಲ | ಡಾ.ಎಸ್.ಎನ್.ಮಹಾಂತೇಶ್

ಚುನಾಯಿತರ ಪಟ್ಟಿಯಲ್ಲಿ ಈ ಕೆಳಕಂಡವರನ್ನು ಘೋಷಿಸಲಾಗಿದೆ:
ರಾಜ್ಯಾಧ್ಯಕ್ಷರಾಗಿ ಹೆಚ್.ಜಲೀಲ್ ಸಾಬ್, ರಾಜ್ಯ ಉಪಾದ್ಯಕ್ಷರಾಗಿ ಮಲಸಾಬ ಹಜರೇಸಾಬ ಬೆಂಡಗೇರಿ, ಮತ್ತು ಜಿ.ಡಿ.ನದಾಫ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ರಿಯಜ ಸಲೀಮ್ ನಾಗ್ತೆ, ರಾಜ್ಯ ಕೋಶಾಧಿಕಾರಿಯಾಗಿ ಶಹಬುದ್ದೀನಸಾಬ, ರಾಜ್ಯ ಸಹಕಾರ್ಯದರ್ಶಿಯಾಗಿ ಲಾಲಸಾಬ ಎನ್ ನದಾಫ, ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಮಹಬೂಬ ಅಲಿಮ ಗಾಡಗೋಳ, ಪ್ರೋ.ಸನಾವುಲ್ಲಾ,ಪಿ,ಎಫ್, ಸೈಯದ್ ರಸೂಲ್ ಹಚ್ ಮುದಕವಿ.
ಇದನ್ನೂ ಓದಿ: ಅಡಿಕೆ ಧಾರಣೆ | ಜುಲೈ 1 ರಂದು ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ರಾಜ್ಯ ಸಂಘಟನಾ ಕಾರ್ಯದರ್ಶಿ ( ಮಹಿಳೆ ) ಯಾಗಿ ಶಬಾನ, ವಿಭಾಗೀಯ ಉಪಾಧ್ಯಕ್ಷರು (ಕಲಬುರ್ಗಿ)ರಾಗಿ ಮೆಹಬೂಬ ಸಾಬ ಅಮೀನಸಾಬ, ವಿಭಾಗೀಯ ಉಪಾಧ್ಯಕ್ಷರು (ಬಳ್ಳಾರಿ)ಯಾಗಿ ಪಿ.ಶಾಷಾಬ್, ಗುಗ್ಗರಹಟ್ಟಿ ವಿಭಾಗೀಯ ಉಪಾಧ್ಯಕ್ಷರು(ಗದಗ)ರಾಗಿ ಪಿ.ಇಮಾಮಸಾಬ, ವಿಭಾಗೀಯ ಉಪಾಧ್ಯಕ್ಷರಾಗಿ (ದಾವಣಗೆರೆ) ಬುಡೇನ್‌ಸಾಬ್,ವಿಭಾಗೀಯ ಉಪಾಧ್ಯಕ್ಷರಾಗಿ (ಚಿತ್ರದುರ್ಗ) ಎಸ್.ಮಹಮದ್ ಅಲಿ ವಿಭಾಗೀಯ ಉಪಾಧ್ಯಕ್ಷರಾಗಿ (ಮಂಡ್ಯ) ಫಕೃದ್ದೀನ್, ವಿಭಾಗೀಯ ಉಪಾಧ್ಯಕ್ಷರಾಗಿ (ಬೆಂಗಳೂರು ವಿಭಾಗ-1) ಮೊಹಮ್ಮದ್ ಮುನಾಫ್ ಹೆಚ್ ಇವರು ಆಯ್ಕೆಯಾಗಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
