ಹಿರಿಯೂರು
Short circuit: ಶಾರ್ಟ್ ಸರ್ಕೀಟ್ | ಎಲೆಕ್ಟ್ರಿಕಲ್ ಪರಿಕರಗಳಿಗೆ ಹಾನಿ

Published on
CHITRADURGA NEWS | 17 SEPTEMBER 2024
ಚಿತ್ರದುರ್ಗ: ಶೆಡ್‌ನಲ್ಲಿ ಶಾರ್ಟ್ ಸರ್ಕೀಟ್ ಆಗಿ ವಸ್ತುಗಳಿಗೆ ಹಾನಿಯಾಗಿರುವ ಘಟನೆ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಶ್ರವಣಗೆರೆಯಲ್ಲಿ ನಡೆದಿದೆ.
ಶ್ರವಣಗೆರೆಯ ಶೆಡ್‌ವೊಂದರಲ್ಲಿ ಎಚ್. ನಾಗರಾಜ್ ಮಾರಾಟಕ್ಕೆ ಹೊಸ ಬ್ಯಾಟರಿ, ಫ್ಯಾನ್, ಮಿಕ್ಸಿ ಮತ್ತು ವೈಂಡಿಂಗ್ ತಂತಿ ಹಾಗೂ ಎಲೆಕ್ಟ್ರಿಕಲ್ ಪರಿಕರಗಳನ್ನು ಸಂಗ್ರಹಿಸಿದ್ದರು.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 17 | ಎಲ್ಲಾ ಕಡೆಯಿಂದ ಆದಾಯದ ಹರಿವು, ಹೊಸ ವಸ್ತ್ರ, ಆಭರಣ ಖರೀದಿ

ಸೋಮವಾರ ಶಾರ್ಟ್ ಸರ್ಕೀಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ಪರಿಕರಗಳು ಸುಟ್ಟಿವೆ. ₹ 3 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಬ್ಬಿನಹೊಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Reading
You may also like...
Related Topics:Accessories, Damage, Dharmapura, Electrical, Hiriyur, Short Circuit, Sravangere, ಎಲೆಕ್ಟ್ರಿಕಲ್, ಧರ್ಮಪುರ, ಪರಿಕರ, ಶಾರ್ಟ್ ಸರ್ಕೀಟ್, ಶ್ರವಣಗೆರೆ, ಹಾನಿ, ಹಿರಿಯೂರು

Click to comment