
CHITRADURGA NEWS | 23 APRIL 2024
ಚಿತ್ರದುರ್ಗ: ಅಡಿಕೆ ಧಾರಣೆಯ ನಾಗಲೋಟ ಮುಂದುವರೆದಿದ್ದು, ಏಪ್ರಿಲ್ 23 ಮಂಗಳವಾರ ನಡೆದ ಮಾರುಕಟ್ಟೆ ವಹಿವಾಟಿನಲ್ಲಿ ರಾಶಿ ಅಡಿಕೆ ಬೆಲೆ ಮತ್ತೆ ಏರಿಕೆ ಕಂಡಿದೆ. ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 52 ಸಾವಿರ ದಾಟಿದ್ದರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ 53800 ದಾಟಿದೆ. ರೈತರಲ್ಲಿ ಹೊಸ ನಿರೀಕ್ಷೆ ಮೂಡಿದ್ದು, 60 ಸಾವಿರ ತಲುಪುವುದೇ ಎನ್ನುವ ಕುತೂಹಲ ಮನೆ ಮಾಡಿದೆ.
ಇದನ್ನೂ ಓದಿ: ಅಡಿಕೆ ರೇಟ್ ನಾಗಾಲೋಟ | ಚನ್ನಗಿರಿ ಮಾರುಕಟ್ಟೆಯಲ್ಲಿ 1200 ರೂ. ಹೆಚ್ಚಳ
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ:
ಅಪಿ 52129 52579
ಕೆಂಪುಗೋಟು 30609 31010
ಬೆಟ್ಟೆ 35719 36199
ರಾಶಿ 51639 52069
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17609 40969
ಬೆಟ್ಟೆ 47400 56333
ರಾಶಿ 30006 53869
ಸರಕು 51699 84696
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್‍ವೆರೈಟಿ 30000 44500
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36500
ವೋಲ್ಡ್‍ವೆರೈಟಿ 36500 44500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58299 61565
ಕೆಂಪುಗೋಟು 26899 34469
ಕೋಕ 16899 28899
ತಟ್ಟಿಬೆಟ್ಟೆ 36689 44119
ಬಿಳೆಗೋಟು 23601 32299
ರಾಶಿ 44899 55609
ಹಳೆಚಾಲಿ 36009 36601
ಹೊಸಚಾಲಿ 32399 35910
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27900 31699
ಕೋಕ 24689 29099
ಚಾಲಿ 33200 35499
ತಟ್ಟಿಬೆಟ್ಟೆ 34900 43699
ಬಿಳೆಗೋಟು 26099 29299
ರಾಶಿ 43899 49099
ಹಳೆಚಾಲಿ 34709 36469
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28099 31800
ಚಾಲಿ 32199 36118
ಬೆಟ್ಟೆ 37050 46609
ಬಿಳೆಗೋಟು 25009 31299
ರಾಶಿ 44618 49408
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27899 32899
ಕೋಕ 11099 28699
ಚಾಲಿ 31889 33939
ಬಿಳೆಗೋಟು 22214 26599
ರಾಶಿ 42399 51299
ಸಿಪ್ಪೆಗೋಟು 8014 18789

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
