ಅಡಕೆ ಧಾರಣೆ
ಭೀಮಸಮುದ್ರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ


CHITRADURGA NEWS | 20 APRIL 2024
ಚಿತ್ರದುರ್ಗ: ರಾಶಿ ಅಡಿಕೆ ಬೆಲೆಯ ಧಾರಣೆ ಹೆಚ್ಚಳ ರೈತರಲ್ಲಿ ಮಂದಹಾಸ ಮೂಡಿಸಿದ್ದು, ವಾರಂತ್ಯ ಶನಿವಾರದ ಮಾರುಕಟ್ಟೆಯಲ್ಲೂ ಸ್ಥಿರತೆ ಕಂಡುಕೊಂಡಿದೆ. ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮಾರುಕಟ್ಟೆಯಲ್ಲಿ ರಾಶಿಗೆ ಉತ್ತಮ ಬೆಲೆ ಬಂದಿದೆ. ಈ ಕುರಿತ ವರದಿ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 19 ಏಪ್ರಿಲ್ | ಇಂದಿನ ಮಾರುಕಟ್ಟೆಯಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 50619 51059
ಕೆಂಪುಗೋಟು 30609 31010
ಬೆಟ್ಟೆ 35629 36099
ರಾಶಿ 50139 50569
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ಈಡಿ 30669 52299
ಗೊರಬಲು 24119 35699
ಬೆಟ್ಟೆ 48679 55179
ರಾಶಿ 32011 52299
ಸರಕು 51899 84300
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 36500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36500
ವೋಲ್ಡ್ವೆರೈಟಿ 36500 44500
ಮಡಿಕೇರಿ ಅಡಿಕೆ ಮಾರುಕಟ್ಟೆ
ರಾ 36417 36417
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27000 33889
ಕೋಕ 25099 29469
ಚಾಲಿ 32919 35299
ತಟ್ಟಿಬೆಟ್ಟೆ 34700 35600
ಬಿಳೆಗೋಟು 26419 28709
ರಾಶಿ 46699 48929
ಹಳೆಚಾಲಿ 35699 36099
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25650 31600
ಚಾಲಿ 32050 35938
ಬೆಟ್ಟೆ 34099 44499
ಬಿಳೆಗೋಟು 24699 32299
ರಾಶಿ 43299 48698
ಸೊರಬ ಅಡಿಕೆ ಮಾರುಕಟ್ಟೆ
ಕೋಕ 22290 23700
ಗೊರಬಲು 27509 33019
ಚಾಲಿ 29509 51009
ಬಿಳೆಗೋಟು 23500 25490
ರಾಶಿ 29500 50599

