ಅಡಕೆ ಧಾರಣೆ
ಅಡಿಕೆ ಧಾರಣೆ | 25 ಮಾರ್ಚ್ | ಯಾವ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಎಷ್ಟಿದೆ
CHITRADURGA NEWS | 25 MARCH 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾರ್ಚ್ 25 ಸೋಮವಾರ ನಡೆದ ಅಡಿಕೆ ವಹಿವಾಟು ಕುರಿತ ವಿವರ ಈ ಸುದ್ದಿಯಲ್ಲಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಬೆಲೆಯಲ್ಲಿ ಜಿಗಿತ
ಚಿತ್ರದುರ್ಗ (ಭೀಮಸಮುದ್ರ)ಅಡಿಕೆ ಮಾರುಕಟ್ಟೆ
ಅಪಿ 46829 47269
ಕೆಂಪುಗೋಟು 28510 28989
ಬೆಟ್ಟೆ 33819 34299
ರಾಶಿ 46339 46799
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45399 49500
ಪುತ್ತೂರು ಅಡಿಕೆ ಮಾರುಕಟೆ
ಕೋಕ 11500 26000
ನ್ಯೂವೆರೈಟಿ 26500 36500
ಬೆಂಗಳೂರು ಅಡಿಕೆ ಮಾರುಕಟ್ಟೆ
ಇತರೆ 50000 55000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 36500
ವೋಲ್ಡ್ವೆರೈಟಿ 36500 44000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 55000 69885
ಕೆಂಪುಗೋಟು 24099 33690
ಕೋಕ 14912 26122
ಚಾಲಿ 31212 38889
ತಟ್ಟಿಬೆಟ್ಟೆ 35899 42799
ಬಿಳೆಗೋಟು 20405 30531
ರಾಶಿ 43299 54669
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 26099 31859
ಬೆಟ್ಟೆ 46500 54400
ರಾಶಿ 29099 47709
ಸರಕು 77700 82610
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 23696 31899
ಚಾಲಿ 31699 35799
ಬೆಟ್ಟೆ 37989 42891
ಬಿಳೆಗೋಟು 23309 30270
ರಾಶಿ 42608 47799