ಅಡಕೆ ಧಾರಣೆ
ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ 159 ರೂ. ಹೆಚ್ಚಳ
CHITRADURGA NEWS | 07 MARCH 2024
ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿ ರಾಶಿ ಅಡಿಕೆ ವಿಶೇಷವಾಗಿದ್ದು, ಶಿವಮೊಗ್ಗ, ಚನ್ನಗಿರಿ, ಚಿತ್ರದುರ್ಗ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.
ಚನ್ನಗಿರಿಯಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಬೆಲೆ ಹೆಚ್ಚಳವಾಗಿದೆ. ಮಾರ್ಚ್ 5 ರಂದು 48580 ರೂ. ಇದ್ದ ಅಡಿಕೆ ಬೆಲೆ ಇಂದು ಅಂದರೆ ಮಾರ್ಚ್ 7 ರಂದು 48739ಕ್ಕೆ ಹೆಚ್ಚಳವಾಗಿದೆ. ಒಂದು ದಿನದ ಅಂತರದಲ್ಲಿ 159 ರೂ. ಹೆಚ್ಚಾಗಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ಇದನ್ನೂ ಓದಿ: ಬುಧವಾರದ ಅಡಿಕೆ ಮಾರುಕಟ್ಟೆಯಲ್ಲಿ ರೇಟ್ ಏನಿತ್ತು
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 47139 47569
ಕೆಂಪುಗೋಟು 27609 28010
ಬೆಟ್ಟೆ 33619 34059
ರಾಶಿ 46629 47089
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 47199 48739
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 16539 34259
ಬೆಟ್ಟೆ 43700 54259
ರಾಶಿ 23009 48500
ಸರಕು 48800 81040
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 34500
ವೋಲ್ಡ್ವೆರೈಟಿ 30000 43500
ಕೋಕ 11229 25789
ಕುಮುಟ ಅಡಿಕೆ ಮಾರುಕಟ್ಟೆ
ಚಿಪ್ಪು 20569 28628
ಹಳೆಚಾಲಿ 33279 35500
ಹೊಸಚಾಲಿ 30688 34188
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 34000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 34000
ವೋಲ್ಡ್ವೆರೈಟಿ 34000 42500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 54169 62509
ಕೆಂಪುಗೋಟು 26899 37869
ಕೋಕ 16899 30569
ಚಾಲಿ 32999 37370
ತಟ್ಟಿಬೆಟ್ಟೆ 35999 44099
ಬಿಳೆಗೋಟು 22899 32869
ರಾಶಿ 44369 53399
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31609 34309
ಕೋಕ 23699 27099
ಚಾಲಿ 34899 36099
ತಟ್ಟಿಬೆಟ್ಟೆ 37039 45099
ಬಿಳೆಗೋಟು 24309 28309
ರಾಶಿ 43109 46699
ಹೊಸಚಾಲಿ 29509 33599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21305 33611
ಚಾಲಿ 30899 34899
ಬೆಟ್ಟೆ 37418 44561
ಬಿಳೆಗೋಟು 20111 29699
ರಾಶಿ 42699 46989
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 15290 33899
ಕೋಕ 12290 28099
ಚಾಲಿ 28699 34000
ಬಿಳೆಗೋಟು 14099 25729
ರಾಶಿ 31699 48199
ಸಿಪ್ಪೆಗೋಟು 8152 17599
ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾಶಿ ಬೆಲೆ ಮತ್ತೊಂದು ಹೆಜ್ಜೆ ಮುಂದಕ್ಕೆ