
CHITRADURGA NEWS | 06 AUGUST 2025
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯಕ್ಕೆ ಎರಡನೇಯ ದಿನದ ಒಳಹರಿವು 1900 ಕ್ಯೂಸೆಕ್ ದಾಖಲಾಗಿದೆ.
ಮೊದಲನೆಯ ದಿನ 1200 ಕ್ಯೂಸೆಕ್ ನೀರು ಬಂದಿತ್ತು. ಈಗ ಎರಡನೇ ದಿನಕ್ಕೆ ಇದರ ಪ್ರಮಾಣ ಹೆಚ್ಚಾಗಿದೆ.

ಇದನ್ನೂ ಓದಿ: ಸೋಮವಾರ ರಾತ್ರಿ ಎಲ್ಲೆಲ್ಲಿ ಎಷ್ಟು ಮಳೆ ಸುರಿಯಿತು ? | 14 ಮನೆಗಳಿಗೆ ಹಾನಿ
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭದ್ರಾ ನೀರಿನ ಜೊತೆಗೆ ಮಳೆ ನೀರು ಸೇರಿ ಜಲಾಶಯದ ಒಳಹರಿವು ಹೆಚ್ಚಾಗಿದೆ.
130 ಅಡಿ ಎತ್ತರದ ಜಲಾಶಯ 30 TMC ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ವಿವಿ ಸಾಗರಕ್ಕೆ ಹರಿದು ಬಂತು ನೀರು | 1220 ಕ್ಯೂಸೆಕ್ ಒಳಹರಿವು | ಇಗ ಎಷ್ಟಿದೆ ಜಲಾಶಯ ಮಟ್ಟ
ಇಂದು ಜಲಾಶಯದ ನೀರಿನ ಮಟ್ಟ 123.70 ಅಡಿವರೆಗೆ ಇದ್ದು, 23.27 TMC ನೀರು ಸಂಗ್ರಹ ಇದೆ.
ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 114.75 ಅಡಿವರೆಗೆ ನೀರಿತ್ತು. ಅಂದರೆ, 18.73 TMC ನೀರು ಸಂಗ್ರಹ ಆಗಿತ್ತು.
ಇದನ್ನೂ ಓದಿ: ಜಿಲ್ಲೆಯ ಮೇಲೆ ಕೃಪೆ ತೋರಿದ ಮಳೆರಾಯ | ರಾತ್ರಿ ಸುರಿದ ಮಳೆಗೆ ರೈತರ ಸಂತಸ
ಕಳೆದ ವರ್ಷಕ್ಕಿಂತ 7 ಅಡಿ ಹೆಚ್ಚು ಅಂದರೆ, 5 TMC ಹೆಚ್ಚು ನೀರಿನ ಸಂಗ್ರಹ ಇದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
