ಮುಖ್ಯ ಸುದ್ದಿ
ಸಿರಿಗೆರೆ ಗುರುಗಳಿಂದ ಚಂದ್ರ ದರ್ಶನ

Published on
CHITRADURGA NEWS | 31 MARCH 2025
ಚಿತ್ರದುರ್ಗ: ಸಿರಿಗೆರೆ ಗುರುಗಳಿಂದ ಚಂದ್ರ ದರ್ಶನ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ಬೃಹನ್ಮಠದ ಅಂಗಳದಲ್ಲಿ ಚಾಂದ್ರಮಾನ ಯುಗಾದಿ ಪರಂಪರೆಯಂತೆ ಬಿದಿಗೆ ಚಂದ್ರ ದರ್ಶನ ಮಾಡಿದರು.
ಇದನ್ನೂ ಓದಿ: ಹಿಂದೂಗಳ ಹೊಸ ವರ್ಷ ಯುಗಾದಿ | ಸಡಗರ ಸಂಭ್ರಮದ ಸಮ್ಮಿಲನ
ಗುರುಗಳೊಂದಿಗೆ ಅನೇಕ ಶಿಷ್ಯರು ಗುರುದರ್ಶನ ಹಾಗೂ ಚಂದ್ರ ದರ್ಶನ ಮಾಡಿದರು.
ಇದೇ ವೇಳೆಶ್ರೀಗಳು ಭಕ್ತಾಧಿಗಳಿಗೆ ಬೇವು ಬೆಲ್ಲ ವಿತರಿಸಿ ಆರ್ಶಿವದಿಸಿದರು.
Continue Reading
Related Topics:chandra darshana, dr.shivamurthi shivacharya swamiji, featured, moon, siriegere, Taralabalu, Ugadi, Yugadi, ಚಂದ್ರ ದರ್ಶನ, ತರಳಬಾಳು, ಯುಗಾದಿ, ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿರಿಗೆರೆ

Click to comment