ನಿಧನವಾರ್ತೆ
ಡಿಡಿಪಿಐ ಕಚೇರಿ ನಿವೃತ್ತ ಅಧಿಕಾರಿ ಡಿ.ಎಚ್.ವೆಂಕಟಶಿವರೆಡ್ಡಿ ಇನ್ನಿಲ್ಲ

Published on
CHITRADURGA NEWS | 06 MARCH 2025
ಚಿತ್ರದುರ್ಗ: ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ(ಡಿಡಿಪಿಐ) ಕಚೇರಿ ನಿವೃತ್ತ ಸೂಪರಿಂಟೆಂಡೆಂಟ್ (ವ್ಯವಸ್ಥಾಪಕ) ಡಿ.ಎಚ್.ವೆಂಕಟಶಿವರೆಡ್ಡಿ(65) ನಿಧನರಾಗಿದ್ದಾರೆ.
ಮೆದೇಹಳ್ಳಿ ರಸ್ತೆಯ ಶಕ್ತಿ ಕಾಟನ್‍ಮಿಲ್ ಬಳಿ ವಾಸವಿದ್ದ ಡಿ.ಎಚ್.ವೆಂಕಟಶಿವರೆಡ್ಡಿ ಗುರುವಾರ ನಸುಕಿನ 4.25ರ ಹೊತ್ತಿಗೆ ನಿಧನ ಹೊಂದಿದ್ದಾರೆ.
ಇದನ್ನೂ ಓದಿ: ಖ್ಯಾತ ವಾಣಿಜ್ಯೋದ್ಯಮಿ ಆರ್.ಎಸ್.ರುದ್ರಪ್ಪ ನಿಧನ
ಪತ್ನಿ, ಪುತ್ರ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದು, ಜರ್ಮನಿಯಲ್ಲಿರುವ ಪುತ್ರನ ಆಗಮಿಸುತ್ತಿದ್ದು, ಮಾ.7 ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Continue Reading
You may also like...
Related Topics:Chitradurga Latest, Chitradurga news, DDPI Office, death, DH Venkatashivareddy, Kannada News, ಕನ್ನಡ ಸುದ್ದಿ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ಡಿ.ಎಚ್.ವೆಂಕಟಶಿವರೆಡ್ಡಿ, ಡಿಡಿಪಿಐ ಕಚೇರಿ, ನಿಧನ

Click to comment