ನಿಧನವಾರ್ತೆ
ಬುರುಜನಹಟ್ಟಿಯ ಬಾಳೆಮಂಡಿ ಸಿ.ಜಿ.ಕೃಷ್ಣ ನಿಧನ

Published on
CHITRADURGA NEWS | 12 FEBRUARY 2025
ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯ ಬುರುಜನಹಟ್ಟಿ ವಾಸಿ ಬಾಳೆಮಂಡಿ ಸಿ.ಜಿ.ಕೃಷ್ಣ(53) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ನಿಧನರಾಗಿದ್ದು, ಮೃತರು, ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಸೊಪ್ಪಿನ ವಂಶದ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಇದನ್ನೂ ಓದಿ: ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ನಿರ್ದೇಶಕ ಆರ್.ನಾಮದೇವಪ್ಪ ನಿಧನ
ಫೆ.13 ಗುರುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಹೊಳಲ್ಕೆರೆ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Continue Reading
Related Topics:Burujanahatti, Chitradurga, Chitradurga Latest, Chitradurga news, Death News, Hindu Rudrabhoomi, Kannada News, Nidhanwarte, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ನಿಧನವಾರ್ತೆ, ಬುರುಜನಹಟ್ಟಿ, ಹಿಂದೂ ರುದ್ರಭೂಮಿ

Click to comment