ನಿಧನವಾರ್ತೆ
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ತಾಯಿ ನಿಧನ
Published on
CHITRADURGA NEWS | 02 FEBRUARY 2025
ಹೊಸದುರ್ಗ: ಮಾಜಿ ಸಚಿವರು, ಹೊಸದುರ್ಗ ಮಾಜಿ ಶಾಸಕರೂ ಆದ ಗೂಳಿಹಟ್ಟಿ ಡಿ.ಶೇಖರ್ ಅವರ ತಾಯಿ ಪುಟ್ಟಮ್ಮ(70) ನಿಧನರಾಗಿದ್ದಾರೆ.
ಹೊಸದುರ್ಗ ತಾಲೂಕು ಗೂಳಿಹಟ್ಟಿ ಭೋವಿಹಟ್ಟಿಯಲ್ಲಿ ಫೆಬ್ರವರಿ 2 ಬೆಳಗಿನ ಜಾವ 5 ಗಂಟೆಗೆ ವಯೋಸಹಜವಾಗಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕೇಂದ್ರದ ಬಜೆಟ್‍ನಿಂದ ಯಾರಿಗೆ ಅನುಕೂಲ | ಹಾಲಿ, ಮಾಜಿ ಸಂಸದರು ಏನು ಹೇಳಿದ್ರು ?
ಮೃತರು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ.
ಸ್ವಗ್ರಾಮ ಗೂಳಿಹಟ್ಟಿಯಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Continue Reading
You may also like...
Related Topics:Chitradurga Latest, Chitradurga news, Former Minister, Former MLA, Goolihatti, Goolihatti Shekhar, Hosadurga, Hosadurga Updates, Kannada News, Mother Death, ಕನ್ನಡ ಸುದ್ದಿ, ಗೂಳಿಹಟ್ಟಿ, ಗೂಳಿಹಟ್ಟಿ ಶೇಖರ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್, ತಾಯಿ ನಿಧನ, ಮಾಜಿ ಶಾಸಕ, ಮಾಜಿ ಸಚಿವ, ಹೊಸದುರ್ಗ, ಹೊಸದುರ್ಗ ಅಪ್ಡೇಟ್ಸ್
Click to comment