Connect with us

    ರೈಲ್ವೆ ಹಳಿ ನವೀಕರಣ | ರಸ್ತೆ ಮಾರ್ಗ ಬದಲಾವಣೆ

    ರೈಲ್ವೇ ಹಳಿ

    ಮುಖ್ಯ ಸುದ್ದಿ

    ರೈಲ್ವೆ ಹಳಿ ನವೀಕರಣ | ರಸ್ತೆ ಮಾರ್ಗ ಬದಲಾವಣೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 28 DECEMBER 2024

    ಚಿತ್ರದುರ್ಗ: ಚಿತ್ರದುರ್ಗ-ಬಾಲೇನಹಳ್ಳಿ ರೈಲ್ವೆ ಹಳಿಯ ಲೆವಲ್ ಕ್ರಾಸಿಂಗ್ ಮತ್ತು ನವೀಕರಣ ಕಾರ್ಯದ ನಿಮಿತ್ತ ಇದೇ ಡಿ.29ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಿತ್ರದುರ್ಗ-ದಾವಣಗೆರೆ ರಸ್ತೆಯ ರೈಲ್ವೆ ಗೇಟ್ ಮುಚ್ಚಲಾಗುತ್ತದೆ.

    ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಶನಿವಾರದ ಹತ್ತಿ ರೇಟ್

    ರಸ್ತೆ ಸಂಚಾರಿಗಳ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ವಾಹನ ಸವಾರರು ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಯ ರಸ್ತೆ ಮಾರ್ಗದಲ್ಲಿ ಸಂಚರಿಸುವಂತೆ ಚಿತ್ರದುರ್ಗ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top