ಅಡಕೆ ಧಾರಣೆ
Arecanut: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ಹೊಸ ರಾಶಿ ಬೆಲೆಯಲ್ಲಿ ಹೆಚ್ಚಳ
CHITRADURGA NEWS | 18 SEPTEMBER 2024
ಚಿತ್ರದುರ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಇಲ್ಲಿದೆ. ಚನ್ನಗಿರಿ ಮಾರುಕಟ್ಟೆಗಲ್ಲಿ ಹೊಸ ರಾಶಿ ಅಡಿಕೆಯ ದರ ಗರಿಷ್ಟ 46359 ರೂ.ಗಳಿಗೆ ಹೆಚ್ಚಳವಾಗಿರುವುದು ರೈತರಲ್ಲಿ ಸಂತಸ ತಂದಿದೆ. ಕುಸಿಯುತ್ತಿದ್ದ ಅಡಿಕೆ ಧಾರಣೆ (Arecanut) ಇನ್ನಾದರೂ ಮೇಲೇರುತ್ತಾ ಎನ್ನುವ ನಿರೀಕ್ಷೆ ಮೂಡಿಸಿದೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ನೋಡಲು ಕಟ್ಟಡಗಳ ಮೇಲೆರದಂತೆ ಸೂಚನೆ
ಚನ್ನಗಿರಿ ಅಡಿಕೆ ಮಾರುಕಟ್ಟೆ
ಹಳೆಯ ರಾಶಿ 42512 48900
ಹೊಸ ರಾಶಿ 42512 46359
ಬೆಟ್ಟೆ 23129 25786
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17319 36069
ಬೆಟ್ಟೆ 36000 55650
ರಾಶಿ 31251 48969
ಸರಕು 55009 79009
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 40500
ವೋಲ್ಡ್ವೆರೈಟಿ 30000 48000
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6019 22589
ಚಿಪ್ಪು 22089 26099
ಫ್ಯಾಕ್ಟರಿ 8099 16929
ಬೆಟ್ಟೆ 26150 31201
ಹಳೆಚಾಲಿ 35899 39509
ಹೊಸಚಾಲಿ 31019 34509
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 40500
ವೋಲ್ಡ್ವೆರೈಟಿ 40500 48000
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 17609 21019
ಕೋಕ 13599 14699
ಚಾಲಿ 30699 34469
ತಟ್ಟಿಬೆಟ್ಟೆ 25709 33309
ಬಿಳೆಗೋಟು 24209 28909
ರಾಶಿ 40089 44899
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 16699 17600
ಚಾಲಿ 32189 35999
ಬೆಟ್ಟೆ 27560 37605
ಬಿಳೆಗೋಟು 23599 30299
ರಾಶಿ 40009 45709
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 42055 42055
ಸಿಪ್ಪೆಗೋಟು 7000 7000
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 47333 47333