
ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಡಿ.ಮರೀಕುಂಟೆಯಲ್ಲಿ 51.6 ಮಿ.ಮೀ, ಮೊಳಕಾಲ್ಮುರು ತಾಲೂಕಿನ ಬಿಜಿಕೆರೆಯಲ್ಲಿ 37 ಮಿ. ಮೀ ಮಳೆಯಾಗಿದ್ದು ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಇದನ್ನೂ ಓದಿ: ಈ ವರ್ಷ ಯಾವ ಮಳೆ ಚೆನ್ನಾಗಿದೆ | ಯಾವ ಮಳೆ ಎಷ್ಟು ಸುರಿಯುತ್ತೆ | ಪಂಚಾಗದ ಪ್ರಕಾರ ಮಳೆ ಭವಿಷ್ಯ
ಚಳ್ಳಕೆರೆ ಪಟ್ಟಣದಲ್ಲಿ 29.6 ಮಿ. ಮೀ, ಪರುಶುರಾಂಪುರದಲ್ಲಿ 31.8 ಮಿ. ಮೀ, ನಾಯಕನಹಟ್ಟಿಯಲ್ಲಿ 8.2 ಮಿ. ಮೀ, ತಳುಕುನಲ್ಲಿ 27.2 ಮಿ. ಮೀ ಮಳೆಯಾಗಿದೆ.
ಮೊಳಕಾಲ್ಮುರು ಪಟ್ಟಣದಲ್ಲಿ 23 ಮಿ. ಮೀ, ರಾಯಾಪುರದಲ್ಲಿ 15.6 ಮಿ. ಮೀ, ರಾಂಪುರದಲ್ಲಿ 6 ಮಿ. ಮೀ, ದೇವಸಮುದ್ರದಲ್ಲಿ 2 ಮಿ. ಮೀ ಮಳೆಯಾಗಿದೆ.
ಹೊಳಲ್ಕೆರೆ ಪಟ್ಟಣದಲ್ಲಿ 13.2 ಮಿ. ಮೀ, ಚಿಕ್ಕಜಾಜೂರಿನಲ್ಲಿ 12.6 ಮಿ. ಮೀ, ಹೆಚ್.ಡಿ.ಪುರದಲ್ಲಿ 11.2 ಮಿ. ಮೀ ಮಳೆಯಾಗಿದ್ದು
ಬಿ.ದುರ್ಗ, ರಾಮಗಿರಿಯಲ್ಲಿ ಮಳೆ ಬಂದಿಲ್ಲ.
ಹೊಸದುರ್ಗ ಪಟ್ಟಣದಲ್ಲಿ 6.4 ಮಿ. ಮೀ, ಬಾಗೂರಿನಲ್ಲಿ 10.2 ಮಿ. ಮೀ, ಮಾಡದಕೆರೆಯಲ್ಲಿ 17.2 ಮಿ. ಮೀ, ಮತ್ತೋಡಿನಲ್ಲಿ 14.2 ಮಿ. ಮೀ, ಶ್ರೀರಾಂಪುರದಲ್ಲಿ 35 ಮಿ. ಮೀ ಮಳೆಯಾಗಿದೆ.
ಹಿರಿಯೂರು ಪಟ್ಟಣದಲ್ಲಿ 31.2 ಮಿ. ಮೀ, ಇಕ್ಕನೂರುನಲ್ಲಿ 15 ಮಿ. ಮೀ, ಈಶ್ವರಗೆರೆಯಲ್ಲಿ 20.2 ಮಿ. ಮೀ, ಸೂಗೂರುನಲ್ಲಿ 31.2 ಮಿ. ಮೀ, ಬಬ್ಬೂರುನಲ್ಲಿ 11 ಮಿ. ಮೀ ಮಳೆಯಾಗಿದೆ.
ಚಿತ್ರದುರ್ಗ 1 ರಲ್ಲಿ 14.6, ಚಿತ್ರದುರ್ಗ 2 ರಲ್ಲಿ 21 ಮಿ.ಮೀ ಮಳೆಯಾದರೆ, ಭರಮಸಾಗರ ವ್ಯಾಪ್ತಿಯಲ್ಲಿ 3.4, ತುರುವನೂರು ಮಳೆ ಬಂದಿಲ್ಲ, ಸಿರಿಗೆರೆ 8 ಮಿ.ಮೀ, ಹಿರೇಗುಂಟನೂರು 1.2 ಹಾಗೂ ಐನಹಳ್ಳಿ 11.2 ಮಿ.ಮೀ ಮಳೆಯಾಗಿದೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
