ಅಡಕೆ ಧಾರಣೆ
ಅಡಿಕೆ ಧಾರಣೆ | ಫೆಬ್ರವರಿ 19 | ಇಂದು ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
CHITRADURGA NEWS | 19 FEBRUARY 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಫೆಬ್ರವರಿ 19 ಸೋಮವಾರ ಅಡಿಕೆ ವಹಿವಾಟು ನಡೆದ ಪೂರ್ಣ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಫೆಬ್ರವರಿ 17 | ರಾಜ್ಯದ ಪ್ರಮುಖ ಮಾರುಕಟ್ಟೆಗಳ ಅಡಿಕೆ ರೇಟ್
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಅಪಿ 46801 47202
ಕೆಂಪುಗೋಟು 29119 29559
ಬೆಟ್ಟೆ 35629 36089
ರಾಶಿ 46339 46779
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 33500
ವೋಲ್ಡ್‍ವೆರೈಟಿ 33500 43000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 54689 63269
ಕೆಂಪುಗೋಟು 22899 35195
ಕೋಕ 13109 24601
ಚಾಲಿ 31399 37649
ತಟ್ಟಿಬೆಟ್ಟೆ 33410 42019
ಬಿಳೆಗೋಟು 20122 30706
ರಾಶಿ 43199 54069
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17050 32299
ಬೆಟ್ಟೆ 46069 54799
ರಾಶಿ 34179 47950
ಸರಕು 46010 81396
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 34000
ವೋಲ್ಡ್‍ವೆರೈಟಿ 30000 43500
ಇದನ್ನೂ ಓದಿ: ಅಡಿಕೆ ಸಿಪ್ಪೆಯನ್ನು ಗೊಬ್ಬರ ಮಾರುವುದು ಹೇಗೆ ಗೊತ್ತಾ
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 16019 25099
ಚಿಪ್ಪು 24089 29999
ಫ್ಯಾಕ್ಟರಿ 11019 19599
ಹಳೆಚಾಲಿ 34019 37005
ಹೊಸಚಾಲಿ 29509 33019
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30619 38309
ಕೋಕ 24699 28000
ಚಾಲಿ 35469 36599
ತಟ್ಟಿಬೆಟ್ಟೆ 39409 46499
ಬಿಳೆಗೋಟು 26890 30699
ರಾಶಿ 43089 46899
ಹೊಸಚಾಲಿ 30659 33899
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29099 33218
ಚಾಲಿ 36508 38311
ಬೆಟ್ಟೆ 38208 43899
ಬಿಳೆಗೋಟು 25699 31099
ರಾಶಿ 43299 46941
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 22899 34199
ಕೋಕ 15669 27319
ಚಾಲಿ 29011 34599
ಬಿಳೆಗೋಟು 15899 26899
ರಾಶಿ 27899 47939
ಸಿಪ್ಪೆಗೋಟು 10789 17259
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆಚಾಲಿ 35000 36000
ಹೊಸಚಾಲಿ 29000 32000