CHITRADURGA NEWS | 11 SEPTEMBER 2026
ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕು ತುರುವನೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಕೂನಬೇವು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಇದನ್ನೂ ಓದಿ: ಹಿಂದೂ ಮಹಾಗಣಪತಿ ಪುರಪ್ರವೇಶ | ಭರ್ಜರಿ ಸ್ವಾಗತಕೋರಿದ ಕೋಟೆನಾಡು
ಬಾಲಕರ ವಿಭಾಗದ ಕಬಡ್ಡಿಯಲ್ಲಿ ಪ್ರಥಮ, ಉದ್ದ ಜಿಗಿತದಲ್ಲಿ ಬಿ.ಹೆಚ್.ಸಂದೇಶ್ (ಪ್ರಥಮ), ಬಾಲಕರ ತ್ರಿವಿಧ ಜಿಗಿತದಲ್ಲಿ ಮನೋಜ (ಪ್ರಥಮ), 200 ಮೀ. ಬಾಲಕರ ಓಟದಲ್ಲಿ ಸಂತೋಷ (ಪ್ರಥಮ), ಬಾಲಕಿಯರ 200 ಮೀ ಓಟದಲ್ಲಿ ಕೀರ್ತನ ಪ್ರಥಮ ಸ್ಥಾನ, 100 ಮೀ ಬಾಲಕರ ಅಡೆ-ತಡೆ ಓಟದಲ್ಲಿ ಮನೋಜ್ ಪ್ರಥಮ, ಬಾಲಕಿಯರ 100 ಮೀ ಅಡೆ-ತಡೆ ಓಟದಲ್ಲಿ ಕೆ.ಎಸ್.ಜೀವತ ಪ್ರಥಮ, ಬಾಲಕರ 4*100 ರಿಲೆಯಲ್ಲಿ ಪ್ರಥಮ, ಸರಪಳಿ ಗುಂಡು ಎಸೆತದಲ್ಲಿ ಯುವರಾಜ ಪ್ರಥಮ, ಬಾಲಕರ ಎತ್ತರ ಜಿಗಿತದಲ್ಲಿ ಸಂತೋಷ ಪ್ರಥಮ ಮತ್ತು ಮನೋಜ್ ತೃತೀಯ ಸ್ಥಾನ, 100 ಮೀ ಬಾಲಕರ ಓಟದಲ್ಲಿ ಸಂತೋಷ ದ್ವಿತೀಯ, ಸಂದೇಶ ತೃತೀಯ, ಬಾಲಕರ 400 ಮೀ ಓಟದಲ್ಲಿ ವಿನುಷ್ ದ್ವಿತೀಯ, ಬಾಲಕರ 1500 ಮೀ ಓಟದಲ್ಲಿ ಎಂ.ಆರ್.ಜೀವನ್ ದ್ವಿತೀಯ, ಬಾಲಕಿಯರ 800 ಮೀಟರ್ ಓಟದಲ್ಲಿ ಯಶಸ್ವಿನಿ ದ್ವಿತೀಯ, ಬಾಲಕಿಯರ 3 ಕಿ.ಮೀ ನಡಿಗೆಯಲ್ಲಿ ಟಿ.ಸಾಕಮ್ಮ ದ್ವಿತೀಯ, ಬಾಲಕಿಯರ 4*100 ರಿಲೆಯಲ್ಲಿ ದ್ವಿತೀಯ ಹಾಗೂ ಬಾಲಕಿಯರ ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

