ನಿಧನವಾರ್ತೆ
ಭೀಮಸಮುದ್ರದ ಟಿ.ಜಿ ಶಿವಮೂರ್ತಿ ನಿಧನ

Published on
CHITRADURGA NEWS | 20 DECEMBER 2024
ಚಿತ್ರದುರ್ಗ: ತಾಲೂಕಿನ ಭೀಮಸಮುದ್ರ ಗ್ರಾಮದ ಟಿ.ಜಿ.ಶಿವಮೂರ್ತಿ (68 ವರ್ಷ) ಗುರುವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಕ್ಲಿಕ್ ಮಾಡಿ ಓದಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಇವರಿಗೆ ಪತ್ನಿ ಒಬ್ಬ ಮಗಳು ಒಬ್ಬ ಮಗ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 1 ಗಂಟೆಗೆ ತೋಟದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
Continue Reading
You may also like...
Related Topics:Bhimasamudra, Chitradurga, Chitradurga news, Chitradurga Updates, death, Kannada Latest News, Kannada News, TG Shivamurthy, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಟಿ.ಜಿ ಶಿವಮೂರ್ತಿ, ನಿಧನ, ಭೀಮಸಮುದ್ರ

Click to comment