ಹೊಸದುರ್ಗ
Rain effect: ರಸ್ತೆಗೆ ಉರುಳಿ ಬಿದ್ದ ಮರ | ಸಂಚಾರ ಅಸ್ತವ್ಯಸ್ತ

Published on

CHITRADURGA NEWS | 17 AUGUST 2024
ಚಿತ್ರದುರ್ಗ: ಜಿಲ್ಲಾದ್ಯಂತ ಶುಕ್ರವಾರ ತಡರಾತ್ರಿ ಉತ್ತಮ ಮಳೆಯಾಗಿದ್ದು, ಗಾಳಿ ರಭಸಕ್ಕೆ ಮರಗಳು ಉರುಳಿ ಬಿದ್ದಿವೆ.
ಹೊಸದುರ್ಗ ತಾಲ್ಲೂಕಿನ ಕಂಚಿಪುರ ಗ್ರಾಮದ ರಸ್ತೆ ಮೇಲೆ ಮರ ಬಿದ್ದಿರುವ ಪರಿಣಾಮ ಕಂಚಿಪುರ, ಶ್ರೀರಾಂಪುರ ಮಾರ್ಗದ ಸಂಪರ್ಕ ಕಡಿತವಾಗಿದೆ.
ಶ್ರೀರಾಂಪುರ, ವೆಂಗಳಾಪುರ, ಎನ್‌ಎನ್ ಕಟ್ಟೆ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ರೈತರು, ಶಾಲಾ ಮಕ್ಕಳು, ಸಾರ್ವಜನಿಕರು ಸಂಚರಿಸಲು ಹರಸಾಹಸಪಟ್ಟರು.
Continue Reading

Click to comment