
CHITRADURGA NEWS | 04 JUNE 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪಗೆ 32239 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ 32164 ಮತಗಳಿಸಿದ್ದಾರೆ.
ಉಳಿದಂತೆ ಅಶೋಕ ಚರ್ಕವರ್ತಿ-ಬಿ.ಎಸ್.ಪಿ-446, ನರಸಿಂಹರಾಜು.ಸಿ.ಎನ್- ಕೆ.ಆರ್.ಪಿ-294, ರಮೇಶ್ ನಾಯ್ಕ್.ಟಿ-ಪ್ರಜಾಕೀಯ-115, ಬಿ.ಟಿ.ರಾಮಸುಬ್ಬಯ್ಯಾ- ಐ.ಎಂ.ಪಿ.-41, ಶಬರೀಶ್- ಕೆ.ಎಸ್.ಪಿ.-59, ಸುಜಾತ.ಡಿ- ಎಸ್.ಯು.ಸಿ.ಐ(ಸಿ)-54, ಪಕ್ಷೇತರಾದ ಅಮೃತ್ ರಾಜ 52, ಗಣೇಶ್ 75, ಎಚ್.ತುಳಸಿ 58, ಡಾ.ಎಂ.ಪಿ.ದಾರಕೇಶ್ವರಯ್ಯ57, ಕೆ.ನರಸಿಂಹಮೂರ್ತಿ 80, ನಾಗರಾಜಪ್ಪ 102, ಭೂತರಾಜ.ವಿ.ಎಸ್ 135, ಮಂಜುನಾಥ ಸ್ವಾಮಿ.ಟಿ 173, ರಘುಕುಮಾರ್.ಎಸ್ 185, ಬಿ.ವೆಂಕಟೇಶ ಶಿಲ್ಪಿ 254, ಶ್ರೀನಿವಾಸಬಾಬು ಪಾವಗಡ 299, ಸುಧಾಕರ್.ಆರ್ 65, ನೋಟಾ-126.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
