ಅಡಕೆ ಧಾರಣೆ
ಅಡಿಕೆ ಧಾರಣೆ | ಅಕ್ಟೋಬರ್ 30 | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಚಿತ್ರದುರ್ಗ ನ್ಯೂಸ್.ಕಾಂ: ದಸರಾ ಹಬ್ಬದ ನಂತರದ ವಾರದಲ್ಲಿ ಅಡಿಕೆ ದರದಲ್ಲಿ ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಮಾರುಕಟ್ಟೆಗಳು ಕಾರ್ಯಾರಂಭ ಮಾಡಿವೆ. ಅ.30 ಸೋಮವಾರದ ಅಡಿಕೆ ಮಾರುಕಟ್ಟೆ ಧಾರಣೆಯ ವಿವರಗಳು ಇಲ್ಲಿವೆ.
ಚಿತ್ರದುರ್ಗ ಅಡಿಕೆ ಮಾರುಕಟ್ಟೆ
ಕನಿಷ್ಟ ಗರಿಷ್ಟ
ಅಪಿ 45109 45522
ಕೆಂಪುಗೋಟು 30119 30579
ಬೆಟ್ಟೆ 36139 36559
ರಾಶಿ 44629 45069
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 45200 46700
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44099 47800
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಸರಕು 52659 71313
ಬೆಟ್ಟೆ 48399 52800
ರಾಶಿ 44366 48009
ಗೊರಬಲು 30000 37633
ಕಾರ್ಕಳ ಅಡಿಕೆ ಮಾರುಕಟ್ಟೆ
ವೋಲ್ಡ್ ವೆರೈಟಿ 30000 58500
ಕುಮಟ ಅಡಿಕೆ ಮಾರುಕಟ್ಟೆ
ಕೋಕ 19509 32009
ಚಿಪ್ಪು 29099 34529
ಫ್ಯಾಕ್ಟರಿ 11019 25000
ಹಳೆ ಚಾಲಿ 39809 40239
ಹೊಸ ಚಾಲಿ 37509 40019
ಗೋಣಿಕೊಪ್ಪಲ್ ಅಡಿಕೆ ಮಾರುಕಟ್ಟೆ
ಅರೆಕಾನಟ್ ಹಸ್ಕ್ 4000 4800
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 11000 25000
ನ್ಯೂ ವೆರೈಟಿ 34000 43500
ಬೆಂಗಳೂರು ಅಡಿಕೆ ಮಾರುಕಟ್ಟೆ
ಇತರೆ 55000 60000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂ ವೆರೈಟಿ 27500 36500
ವೋಲ್ಡ್ ವೆರೈಟಿ 43000 48500
ಯಲ್ಲಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 24899 34799
ಕೋಕ 18011 32919
ಚಾಲಿ 37800 41380
ತಟ್ಟಿಬೆಟ್ಟೆ 37410 44860
ಬಿಳೆ ಗೋಟು 26969 35800
ರಾಶಿ 45761 54209
ಶಿಕಾರಿಪುರ ಅಡಿಕೆ ಮಾರುಕಟ್ಟೆ
ಕೆಂಪು 44772 52213
ಸಿದ್ದಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 28089 32619
ಕೋಕ 31019 33299
ಚಾಲಿ 37239 40339
ತಟ್ಟಿಬೆಟ್ಟೆ 36209 43099
ಬಿಳೆ ಗೋಟು 32099 35109
ರಾಶಿ 43269 45749
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27699 34431
ಚಾಲಿ 37199 41628
ಬೆಟ್ಟೆ 38609 44939
ಬಿಳೆ ಗೋಟು 27099 36122
ರಾಶಿ 46109 47818
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31899 36599
ಕೋಕ 22319 34929
ಚಾಲಿ 31999 38899
ಬಿಳೆ ಗೋಟು 27099 33499
ರಾಶಿ 34599 48110
ಸಿಪ್ಪೆಗೋಟು 12099 21201
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 45799 46285
ಹೊನ್ನಾವರ ಅಡಿಕೆ ಮಾರುಕಟ್ಟೆ
ಹಳೆ ಚಾಲಿ 37000 39000
ಹೊಸ ಚಾಲಿ 25000 34000