ಅಡಕೆ ಧಾರಣೆ
ಅಡಿಕೆಯ ಹಾವು ಏಣಿ ಆಟ | ಮತ್ತೆ ಕಡಿಮೆಯಾದ ರೇಟ್

CHITRADURGA NEWS | 24 FEBRUARY 2025
ಚಿತ್ರದುರ್ಗ: ಅಡಿಕೆ ಧಾರಣೆಯ ಹಾವು ಏಣಿ ಆಟ ನಡೆಯುತ್ತಿದೆ. ಕಳೆದ ವಾರವಷ್ಟೇ ಅಂದರೆ ಫೆ.29 ರಂದು ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ 53,599 ರೂ. ತಲುಪಿತ್ತು. ಆದರೆ, ಇಂದು 52,399 ರೂ.ಗಳಿಗೆ ತಲುಪಿದ್ದು, ಒಂದೇ ವಾರದಲ್ಲಿ 1200 ರೂ. ಕುಸಿತ ಕಂಡಿದೆ. ಉಳಿದಂತೆ ರಾಜ್ಯದ ಇತರೆ ಪ್ರಮುಖ ಮಾರುಕಟ್ಟೆಗಳ ವಿವರ ಇಲ್ಲಿದೆ.
ಇದನ್ನೂ ಓದಿ: ಚನ್ನಗಿರಿ, ಯಲ್ಲಾಪುರದಲ್ಲಿ ಅಡಿಕೆ ಬೆಲೆ ಏರಿಕೆ | ರೈತರಲ್ಲಿ ಸಂತಸ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 41200 52399
ಬೆಟ್ಟೆ 177887 28087
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18009 28189
ಬೆಟ್ಟೆ 40000 53509
ರಾಶಿ 30189 51911
ಸರಕು 50069 88910
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 10199 22599
ಕೋಕ 6099 18599
ಚಾಲಿ 15579 34009
ಬಿಳೆಗೋಟು 7249 18600
ರಾಶಿ 25509 52139
ಸಿಪ್ಪೆಗೋಟು 5099 16510
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 49850 52160
ಇದನ್ನೂ ಓದಿ: APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಕುಮಟ ಅಡಿಕೆ ಮಾರುಕಟ್ಟೆ
ಕೋಕ 6089 21899
ಚಿಪ್ಪು 15099 25019
ಚಾಲಿ 32569 36599
ಫ್ಯಾಕ್ಟರಿ 3589 21899
ಹೊಸಚಾಲಿ 29089 34499
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 20000 27500
ನ್ಯೂವೆರೈಟಿ 30000 37000
ವೋಲ್ಡ್‍ವೆರೈಟಿ 45200 49200
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 60679 71015
ಕೆಂಪುಗೋಟು 12899 26112
ಕೋಕ 4499 15929
ಚಾಲಿ 27469 39109
ತಟ್ಟಿಬೆಟ್ಟೆ 27701 38709
ಬಿಳೆಗೋಟು 12099 26701
ರಾಶಿ 39709 60000
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 19819 20389
ಕೋಕ 13009 23109
ಚಾಲಿ 32099 37409
ತಟ್ಟಿಬೆಟ್ಟೆ 27089 38699
ಬಿಳೆಗೋಟು 20000 23609
ರಾಶಿ 42099 49199
ಹೊಸಚಾಲಿ 26509 34699
ಶಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 11999 28818
ಚಾಲಿ 31208 36269
ಬೆಟ್ಟೆ 25019 38699
ಬಿಳೆಗೋಟು 16199 28218
ರಾಶಿ 40598 45809
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 20500 27800
ನ್ಯೂವೆರೈಟಿ 28000 37000
ವೋಲ್ಡ್‍ವೆರೈಟಿ 36000 45500
