
CHITRADURGA NEWS | 11 NOVEMBER 2024
ಚಿತ್ರದುರ್ಗ: ಕಳೆದ ವಾರ ಇಳಿಕೆ ಕಂಡಿದ್ದ ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡಿದೆ. ಚನ್ನಗಿರಿ ಹಾಗೂ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ (AdikeRate) ಅಡಿಕೆ ಬೆಲೆ 50 ಸಾವಿರ ದಾಟಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಲಿದೆ. ಉಳಿದಂತೆ ರಾಜ್ಯದ ಇತರೆ ಮಾರುಕಟ್ಟೆಗಳ ಅಡಿಕೆ ರೇಟ್ ಇಲ್ಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿ, ಭೀಮಸಮುದ್ರ, ಶಿವಮೊಗ್ಗ ಸೇರಿ ವಿವಿಧ ಮಾರುಕಟ್ಟೆಗಳ ಅಡಿಕೆ ರೇಟ್
ಅಪಿ 48609 49059
ಕೆಂಪುಗೋಟು 24619 25010
ಬೆಟ್ಟೆ 30629 31099
ರಾಶಿ 48139 48569
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 45519 50225
ಬೆಟ್ಟೆ 30656 31699
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 17500 31319
ನ್ಯೂವೆರೈಟಿ 40069 49899
ಬೆಟ್ಟೆ 43009 56760
ರಾಶಿ 37869 50019
ಸರಕು 48199 87500
ಅರಸೀಕೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 9518 9518
ಕಾರ್ಕಳ ಅಡಿಕೆ ಮಾರುಕಟ್ಟೆ
ವೋಲ್ಡ್ವೆರೈಟಿ 30000 50000
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 6109 22229
ಚಿಪ್ಪು 23069 26019
ಫ್ಯಾಕ್ಟರಿ 3099 18411
ಹಳೆಚಾಲಿ 36969 39799
ಹೊಸಚಾಲಿ 31019 34509
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 20000 27500
ವೋಲ್ಡ್ವೆರೈಟಿ 42000 50000
ಮಧುಗಿರಿ ಅಡಿಕೆ ಮಾರುಕಟ್ಟೆ
ಇತರೆ 22000 28000
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 16899 24055
ಕೋಕ 6309 16012
ಚಾಲಿ 28010 35769
ತಟ್ಟಿಬೆಟ್ಟೆ 26499 35199
ಬಿಳೆಗೋಟು 15699 27616
ರಾಶಿ 39799 55555
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೋಕ 18899 22699
ಚಾಲಿ 31000 34719
ತಟ್ಟಿಬೆಟ್ಟೆ 32599 38999
ಬಿಳೆಗೋಟು 23699 28199
ರಾಶಿ 40899 45769
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 33018 36062
ಬೆಟ್ಟೆ 26599 38708
ಬಿಳೆಗೋಟು 23199 29369
ರಾಶಿ 41099 44109
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 18989 31089
ಕೋಕ 10119 21699
ಚಾಲಿ 21099 32760
ಬಿಳೆಗೋಟು 15039 24199
ರಾಶಿ 24899 49619
ಸಿಪ್ಪೆಗೋಟು 8099 16225
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕ 27000 28000
ನ್ಯೂವೆರೈಟಿ 28000 31000
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

