ಅಡಕೆ ಧಾರಣೆ
ಭೀಮಸಮುದ್ರದಲ್ಲಿ 50 ಸಾವಿರದೊಳಗೆ ಬಂದ ರಾಶಿ ಅಡಿಕೆ ರೇಟ್

CHITRADURGA NEWS | 28 JUNE 2024
ಚಿತ್ರದುರ್ಗ: ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಅಡಿಕೆ ದರ ಇಳಿಕೆಯ ಹಾದಿ ಹಿಡಿದಿದೆ. ಚಿತ್ರದುರ್ಗ ಜಿಲ್ಲೆಯ ಭೀಮಸಮುದ್ರ ಮಾರುಕಟ್ಟೆಯಲ್ಲಿ ರಾಶಿ ಬೆಲೆ 50 ಸಾವಿರದ ಒಳಗೆ ಬಂದಾಗಿದೆ. ಉಳಿದ ಮಾರುಕಟ್ಟೆಗಳ ಪೂರ್ಣ ವಿವರ ಇಲ್ಲಿದೆ.
ಚಿತ್ರದುರ್ಗ ಅಡಿಕೆ ರೇಟ್
ಅಪಿ 48600 49000
ಕೆಂಪುಗೋಟು 28600 29000
ಬೆಟ್ಟೆ 34600 35000
ರಾಶಿ 48100 48500
ದಾವಣಗೆರೆ ಅಡಿಕೆ ರೇಟ್
ರಾಶಿ 48512 52159
ಶಿವಮೊಗ್ಗ ಅಡಿಕೆ ರೇಟ್
ಗೊರಬಲು 20009 33269
ಬೆಟ್ಟೆ 42619 53909
ರಾಶಿ 30009 50869
ಸರಕು 53300 82007
ಕುಮುಟ ಅಡಿಕೆ ರೇಟ್
ಕೋಕ 14019 24009
ಚಿಪ್ಪು 25499 28899
ಫ್ಯಾಕ್ಟರಿ 10159 20490
ಹಳೆಚಾಲಿ 36099 37599
ಹೊಸಚಾಲಿ 32009 35019
ಕೊಪ್ಪ ಅಡಿಕೆ ರೇಟ್
ಗೊರಬಲು 32669 34099
ಬೆಟ್ಟೆ 48599 54299
ರಾಶಿ 27198 52099
ಸರಕು 51099 75363
ಬಂಟ್ವಾಳ ಅಡಿಕೆ ರೇಟ್
ಕೋಕ 18000 28500
ನ್ಯೂವೆರೈಟಿ 28500 37500
ವೋಲ್ಡ್‍ವೆರೈಟಿ 37500 45500
ಭದ್ರಾವತಿ ಅಡಿಕೆ ರೇಟ್
ರಾಶಿ 42199 50379
ಮಾಲೂರು ಅಡಿಕೆ ರೇಟ್
ಕೆಂಪು 80000 90000
ಯಲ್ಲಾಪೂರ ಅಡಿಕೆ ರೇಟ್
ಕೆಂಪುಗೋಟು 24218 31399
ಕೋಕ 6899 27292
ಚಾಲಿ 30899 35699
ತಟ್ಟಿಬೆಟ್ಟೆ 34689 44318
ಬಿಳೆಗೋಟು 21899 30600
ರಾಶಿ 45030 54809
ಸಿದ್ಧಾಪುರ ಅಡಿಕೆ ರೇಟ್
ಕೆಂಪುಗೋಟು 26469 27419
ಕೋಕ 25509 28789
ಚಾಲಿ 32599 35099
ತಟ್ಟಿಬೆಟ್ಟೆ 32619 44099
ಬಿಳೆಗೋಟು 25611 28409
ರಾಶಿ 42899 46509
ಸಿರಸಿ ಅಡಿಕೆ ರೇಟ್
ಕೆಂಪುಗೋಟು 23000 27269
ಚಾಲಿ 31508 36109
ಬೆಟ್ಟೆ 30001 42899
ಬಿಳೆಗೋಟು 23069 29861
ರಾಶಿ 44899 47699
ಹೊಸನಗರ ಅಡಿಕೆ ರೇಟ್
ಕೆಂಪುಗೋಟು 23899 36011
ಚಾಲಿ 26899 32115
ಬಿಳೆಗೋಟು 23009 23009
ರಾಶಿ 45211 51221
