CHITRADURGA NEWS | 10 October 2026
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 37 ಕ್ಷೇತ್ರಗಳ ಮೀಸಲಾತಿ ಪಟ್ಟಿಯನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳಿಗೆ ಮಹಿಳಾ ಮೀಸಲಾತಿ ಸೇರಿದಂತೆ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ: ತಾಪಂ, ಜಿಪಂ ಚುನಾವಣೆಗೆ ಸಿದ್ಧತೆ | ಮೀಸಲಾತಿ ನಿಗಧಿ ಮಾಡಿದ ಸರ್ಕಾರ
ಕ್ಷೇತ್ರವಾರೂ ನಿಗದಿಪಡಿಸಲಾದ ಮೀಸಲಾತಿಯ ವಿವರ ಹೀಗಿದೆ:
1. ರಾಂಪುರ – ಅನುಸೂಚಿತ ಜಾತಿ
2. ನಾಗಸಮುದ್ರ – ಸಾಮಾನ್ಯ
3. ಹಾನಗಲ್ -ಅನುಸೂಚಿತ ಪಂಗಡ (ಮಹಿಳೆ)
4. ಬೊಮ್ಮಗೊಂಡನಕೆರೆ – ಸಾಮಾನ್ಯ (ಮಹಿಳೆ)
5. ಹಿರೇಹಳ್ಳಿ – ಅನುಸೂಚಿತ ಪಂಗಡ (ಮಹಿಳೆ)
6. ತಳಕು – ಸಾಮಾನ್ಯ
7. ನೇರಲಗುಂಟನೂರು – ಅನುಸೂಚಿತ ಪಂಗಡ
8. ದೊಡ್ಡ ಉಳ್ಳಾರ್ತಿ – ಸಾಮಾನ್ಯ (ಮಹಿಳೆ)
9. ಜಾಜೂರು – ಅನುಸೂಚಿತ ಜಾತಿ (ಮಹಿಳೆ)
10. ಪರಶುರಾಂಪುರ – ಸಾಮಾನ್ಯ (ಮಹಿಳೆ)
11.ದೊಡ್ಡರಿ – ಸಾಮಾನ್ಯ (ಮಹಿಳೆ)
12. ನನ್ನಿವಾಳ – ಅನುಸೂಚಿತ ಜಾತಿ (ಮಹಿಳೆ)
13. ತುರುವನೂರು – ಅನುಸೂಚಿತ ಪಂಗಡ
14. ಭರಮಸಾಗರ – ಅನುಸೂಚಿತ ಜಾತಿ (ಮಹಿಳೆ)
15. ಸಿರಿಗೆರೆ – ಸಾಮಾನ್ಯ
16. ಲಕ್ಷ್ಮೀಸಾಗರ – ಸಾಮಾನ್ಯ
17. ಗುಡ್ಡದರಂಗವ್ವನಹಳ್ಳಿ – ಸಾಮಾನ್ಯ (ಮಹಿಳೆ)
18. ದೊಡ್ಡಸಿದ್ದವ್ವನಹಳ್ಳಿ – ಸಾಮಾನ್ಯ (ಮಹಿಳೆ)
19. ಮದೇಹಳ್ಳಿ – ಸಾಮಾನ್ಯ
20. ಹಿರೇಗುಂಟನೂರು – ಅನುಸೂಚಿತ ಜಾತಿ (ಮಹಿಳೆ)
21. ಐಮಂಗಲ – ಹಿಂದುಳಿದ ವರ್ಗ ‘ಅ’
22. ಮಸ್ಕಲ್ – ಅನುಸೂಚಿತ ಪಂಗಡ (ಮಹಿಳೆ)
23. ಧರ್ಮಪುರ – ಅನುಸೂಚಿತ ಜಾತಿ
24. ಹೊಸಯಳನಾಡು – ಸಾಮಾನ್ಯ (ಮಹಿಳೆ)
25. ವಾಣಿವಿಲಾಸಪುರ – ಅನುಸೂಚಿತ ಜಾತಿ
26. ಜವನಗೊಂಡನಹಳ್ಳಿ – ಹಿಂದುಳಿದ ವರ್ಗ ‘ಅ’ (ಮಹಿಳೆ)
27. ಮಾಡದಕರೆ – ಅನುಸೂಚಿತ ಪಂಗಡ
28. ಬಾಗೂರು – ಸಾಮಾನ್ಯ
29. ಬೋಕಿಕೆರೆ – ಸಾಮಾನ್ಯ (ಮಹಿಳೆ)
30. ಮತ್ತೋಡು – ಸಾಮಾನ್ಯ
31. ಬೆಲಗೂರು – ಅನುಸೂಚಿತ ಜಾತಿ (ಮಹಿಳೆ)
32. ಶ್ರೀರಾಂಪುರ – ಸಾಮಾನ್ಯ
33.ಬಿ.ದುರ್ಗ – ಅನುಸೂಚಿತ ಪಂಗಡ (ಮಹಿಳೆ)
34. ಮಲ್ಲಾಡಿಹಳ್ಳಿ – ಸಾಮಾನ್ಯ
35. ತಾಳ್ಯ – ಅನುಸೂಚಿತ ಜಾತಿ
36. ಹೊರಕೆರೆದೇವರಪುರ – ಸಾಮಾನ್ಯ
37. ರಾಮಗಿರಿ – ಸಾಮಾನ್ಯ (ಮಹಿಳೆ)
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

