ಚಿತ್ರದುರ್ಗ ನ್ಯೂಸ್.ಕಾಂ: ಚಿತ್ರದುರ್ಗದ ಖ್ಯಾತ ಮೇಕಪ್ ಕಲಾವಿದೆ ಶೃತಿ ಅವರ ಕೈ ಚಳಕದಲ್ಲಿ ವಿಜಯದಶಮಿ ಅಂಗವಾಗಿ ನವದುರ್ಗೆಯರು ಅರಳಿದ್ದಾರೆ.

ನವರಾತ್ರಿ ಅಂಗವಾಗಿ ಪ್ರತಿ ದಿನವೂ ಒಂದೊಂದು ಅವತಾರದಲ್ಲಿ ದೇವಿಯರು ಕಂಗೊಳಿಸುವುದನ್ನು ನೋಡಿದ್ದೇವೆ. ಅದೇ ರೀತಿಯಲ್ಲಿ ಶೃತಿ ತಮ್ಮ ಗೆಳತಿಯರನ್ನು ಆಯ್ಕೆ ಮಾಡಿಕೊಂಡು, ಅವರ ಮುಖ ಭಾವಕ್ಕೆ ಒಪ್ಪುವ ದೇವಿಯರ ಅಲಂಕಾರ ಮಾಡಿದ್ದಾರೆ.
ಇದನ್ನೂ ಓದಿ: ಕೆನ್ನೆಡಲು ಜನರಿಗೆ ಕೆಎಸ್ಸಾರ್ಟಿಸಿ ಬಸ್ ಮೇಲೆ ಕಡಲಿನಷ್ಟು ಪ್ರೀತಿ

ಶೃತಿ ಅವರ ಸ್ನೇಹಿತರಯರಾದ ಭಾರತಿ(ಶೈಲಾಪುತ್ರಿ), ಮೀನಾ(ಬ್ರಹ್ಮಚಾರಿಣಿ), ಮಧುಶ್ರೀ(ಚಂದ್ರಗಂಟಿ), ಸರಸ್ವತಿ(ಕೂಷ್ಮಂಡ) ಅಕ್ಷತಾ(ಸ್ಕಂದಮಾತೆ, ಕಲ್ಪನಾ(ಕ್ಯಾತ್ಯಾಯಿನಿ), ರೇಣುಕಾ(ಕಾಳಿಮಾತೆ), ಶೃತಿ(ಮಹಾಗೌರಿ), ಪ್ರೀತಿ(ನವದುರ್ಗ) ಅಲಂಕಾರದಲ್ಲಿ ಕಂಗೊಳಿಸಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

