
CHITRADURGA NEWS | 13 NOVEMBER 2024
ಚಿತ್ರದುರ್ಗ: ಇನ್ನೊಂದಿಷ್ಟು ದಿನ ಮಳೆ ಬಂದಿದ್ದರೆ, ಇಷ್ಟೊತ್ತಿಗೆ ವಿವಿ ಸಾಗರ ಜಲಾಶಯ ಭರ್ತಿಯಾಗುತ್ತಿತ್ತು. ಮಳೆರಾಯ ಕೈ ಕೊಟ್ಟ.
ಈಗ ಮತ್ತೆ ಮೋಡ ಕವಿದ ವಾತಾವರಣ ಇದೆ. ಒಂದೆರಡು ದಿನ ಮಳೆ ಬಂದರೂ ವಾಣಿವಿಲಾಸ ಸಾಗರ ಜಲಾಶಯ (VaniVilasa Dam) ಭರ್ತಿಯಾಗುತ್ತದೆ.
ಇದನ್ನೂ ಓದಿ: ದಿನ ಭವಿಷ್ಯ | 13 ನವೆಂಬರ್ 2024 | ಆದಾಯಕ್ಕಿಂತ ಹೆಚ್ಚು ಖರ್ಚು, ವಾಹನ ಖರೀದಿ, ಆರೋಗ್ಯದ ಬಗ್ಗೆ ಎಚ್ಚರ
ನೀರಿನ ಮಟ್ಟ 127.90 ಅಡಿಗೆ:
ಈ ಮೂಲಕ ಈಗ ಜಲಾಶಯದ ನೀರಿನ ಮಟ್ಟ 127.90 ಅಡಿಗೆ ತಲುಪಿದೆ. ಬಹುತೇಕ ನಾಳೆ ಬೆಳಗ್ಗೆ ಹೊತ್ತಿಗೆ ಜಲಾಶಯ 128 ಅಡಿ ತಲುಪಲಿದೆ.
ಇದನ್ನೂ ಓದಿ: ಕರ್ತವ್ಯ ನಿರ್ಲಕ್ಷ್ಯ ಜವನಗೊಂಡನಹಳ್ಳಿ ಪಿಡಿಓ ಅಮಾನತು
ಕಳೆದ ವರ್ಷ ಇದೇ ದಿನಕ್ಕೆ ಹೋಲಿಕೆ ಮಾಡಿ ನೋಡಿದಾಗ, ಜಲಾಶಯದಲ್ಲಿ ಕಳೆದ ವರ್ಷ 121.80 ಅಡಿವರೆಗೆ ನೀರಿತ್ತು. ಒಟ್ಟಾರೆ ನೀರಿನ ಸಂಗ್ರಹ 23.54 ಟಿಎಂಸಿ ನೀರು ಸಂಗ್ರಹ ಇತ್ತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
