ಮುಖ್ಯ ಸುದ್ದಿ
ತಹಶೀಲ್ದಾರ್ ಡಾ.ನಾಗವೇಣಿ ವರ್ಗಾವಣೆ | ಚಿತ್ರದುರ್ಗಕ್ಕೆ ನೂತನ ತಹಶೀಲ್ದಾರ್

Published on
CHITRADURGA NEWS | 25 FEBRUARY 2025
ಚಿತ್ರದುರ್ಗ: ಚಿತ್ರದುರ್ಗ ತಾಲೂಕು ತಹಶೀಲ್ದಾರ್ ಡಾ.ನಾಗವೇಣಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಇಲ್ಲಿಗೆ ನೂತನ ತಹಶೀಲ್ದಾರ್ ಬಂದಿದ್ದಾರೆ.
ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ಎಂ.ಗೋವಿಂದರಾಜು ಚಿತ್ರದುರ್ಗದ ನೂತನ ತಹಶೀಲ್ದಾರ್ ಆಗಿ ನಿಯುಕ್ತಿಯಾಗಿದ್ದಾರೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಶುಭ ಸುದ್ದಿ | ಚಿತ್ರದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ
ಚಿತ್ರದುರ್ಗದಿಂದ ವರ್ಗಾವಣೆ ಆಗಿರುವ ಡಾ.ನಾಗವೇಣಿ ಅವರಿಗೆ ಜಾಗ ತೋರಿಸಿಲ್ಲ. ಅವರ ಜಾಗಕ್ಕೆ ಬಿ.ಎಂ.ಗೋವಿಂದರಾಜು ಬಂದಿದ್ದಾರೆ.
Continue Reading
Related Topics:Chitradurga news, Dr. Nagaveni, Kannada Latest News, Kannada News, national highway, Tehsildar Govindaraju B.M., Thasildar, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ ನ್ಯೂಸ್, ಡಾ.ನಾಗವೇಣಿ, ತಹಶೀಲ್ದಾರ್, ತಹಶೀಲ್ದಾರ್ ಗೋವಿಂದರಾಜು ಬಿ.ಎಂ., ರಾಷ್ಟ್ರೀಯ ಹೆದ್ದಾರಿ

Click to comment