ಕ್ರೈಂ ಸುದ್ದಿ
LLB ವಿದ್ಯಾರ್ಥಿ ಆತ್ಮ*ಹತ್ಯೆ | ಹೊಳಲ್ಕೆರೆ ರಸ್ತೆಯ ಹಾಸ್ಟೆಲ್‍ನಲ್ಲಿ ಘಟನೆ

Published on
CHITRADURGA NEWS | 18 MARCH 2025
ಚಿತ್ರದುರ್ಗ: ಹಾಸ್ಟೆಲ್ ಕೊಠಡಿಯಲ್ಲಿ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳಲ್ಕೆರೆ ರಸ್ತೆಯಲ್ಲಿರುವ LLB ಕಾಲೇಜು ವಿದ್ಯಾರ್ಥಿನಿಲಯದಲ್ಲಿ ನಡೆದಿದೆ.
ಇದನ್ನೂ ಓದಿ: ವೈದ್ಯರ ಮನೆಯಲ್ಲಿ ಕಳ್ಳತನ | ಮನೆಯ ಬೀಗ ಮುರಿದ ಕಳುವು

ಸರಸ್ವತಿ ಕಾನೂನು ಕಾಲೇಜಿನ ತೃತೀಯ ವರ್ಷದ ಎಲ್‍ಎಲ್‍ಬಿ ವಿದ್ಯಾರ್ಥಿ ರಾಯಚೂರು ಮೂಲದ ಆಕಾಶ್(20) ಮೃತ ವಿದ್ಯಾರ್ಥಿ.
ಆಕಾಶ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
Continue Reading
Related Topics:Chitradurga Latest, Kannada News, LLB, LLV Student, self death, ಆತ್ಮಹತ್ಯೆ, ಎಲ್‍ಎಲ್‍ಬಿ, ಎಲ್ಎಲ್ವಿ ವಿದ್ಯಾರ್ಥಿ, ಕನ್ನಡ ಸುದ್ದಿ, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಲೇಟೆಸ್ಟ್

Click to comment