ಅಡಕೆ ಧಾರಣೆ
ಚನ್ನಗಿರಿ ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಏರಿಕೆ ಕಂಡ ರಾಶಿ ಬೆಲೆ

CHITRADURGA NEWS | 27 MAY 2024
ಚಿತ್ರದುರ್ಗ: ರಾಜ್ಯದ ಅಡಿಕೆ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕಳೆದ 15 ದಿನಗಳಿಂದ ಹಾವು ಏಣಿ ಆಟ ಆಡತೊಡಗಿದೆ. 55 ಸಾವಿರ ದಾಟಿ 60 ಸಾವಿರ ಮುಟ್ಟಲಿದೆ ಎನ್ನುವಾಗಲೇ ರಾಶಿ ಅಡಿಕೆ ದರ 52 ಸಾವಿರಕ್ಕೆ ಬಂದು ನಿಂತಿತ್ತು. ಮೇ.24ರ ಮಾರುಕಟ್ಟೆಯಲ್ಲಿ ಚನ್ನಗಿರಿಯಲ್ಲಿ 52989 ರೂ. ಇದ್ದ ರಾಶಿ ಬೆಲೆ ಮೇ.27ರ ಮಾರುಕಟ್ಟೆಯಲ್ಲಿ 53299 ರೂ. ತಲುಪುವ ಮೂಲಕ 310 ರೂ. ಧಾರಣೆ ಹೆಚ್ಚಾಗಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಮೇ.25ರ ಮಾರುಕಟ್ಟೆಗಳ ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 51512 53299
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 52629 53059
ಕೆಂಪುಗೋಟು 29509 29910
ಬೆಟ್ಟೆ 37019 37499
ರಾಶಿ 52139 52569
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 13569 27099
ಚಿಪ್ಪು 25069 30099
ಫ್ಯಾಕ್ಟರಿ 11509 20829
ಹಳೆಚಾಲಿ 37599 39399
ಹೊಸಚಾಲಿ 31099 35609
ಪುತ್ತೂರು ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 26500 38000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 38000
ವೋಲ್ಡ್‍ವೆರೈಟಿ 38000 46500
ಮಡಿಕೇರಿ ಅಡಿಕೆ ಮಾರುಕಟ್ಟೆ
ರಾ 39377 39377
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 56499 56899
ಕೆಂಪುಗೋಟು 26109 34350
ಕೋಕ 11899 29112
ತಟ್ಟಿಬೆಟ್ಟೆ 34899 43379
ಬಿಳೆಗೋಟು 23612 31899
ರಾಶಿ 43810 53429
ಹೊಸಚಾಲಿ 32019 38277
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 20009 36089
ಬೆಟ್ಟೆ 35609 54611
ರಾಶಿ 28508 53599
ಸರಕು 62259 66396
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26600 28899
ಕೋಕ 25699 28699
ಚಾಲಿ 33019 36609
ತಟ್ಟಿಬೆಟ್ಟೆ 37489 47609
ಬಿಳೆಗೋಟು 26599 29500
ರಾಶಿ 42899 49699
ಹಳೆಚಾಲಿ 36009 37239
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25699 30500
ಚಾಲಿ 34208 38611
ಬೆಟ್ಟೆ 38510 48499
ಬಿಳೆಗೋಟು 23499 31619
ರಾಶಿ 46518 51399
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 25599 36119
ಕೋಕ 18989 31673
ಚಾಲಿ 30899 36539
ಬಿಳೆಗೋಟು 19269 30211
ರಾಶಿ 31699 53299
ಸಿಪ್ಪೆಗೋಟು 14209 21249
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 52009 52009
