
CHITRADURGA NEWS | 14 MAY 2024
ಚಿತ್ರದುರ್ಗ: ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂಗಾರದ ಬೆಲೆ ಬರುತ್ತಿದ್ದು, ರೈತರಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಈಗಾಗಲೇ ಮಾರಾಟ ಮಾಡಿರುವ ರೈತರು, ಮುಂದೆಯೂ ಉತ್ತಮ ಧಾರಣೆ ಇರಬಹುದು ಎಂಬ ಭರವಸೆಯಲ್ಲಿದ್ದರೆ, ಇನ್ನೂ ಮಾರಾಟ ಮಾಡದೆ ಮನೆಯಲ್ಲಿಟ್ಟಿರುವ ರೈತರು ಅಡಿಕೆ ಧಾರಣೆ 60 ಸಾವಿರ ತಲುಪಬಹುದು ಎಂಬ ನಿರೀಕ್ಷಯಿಂದ ಕಾಯುತ್ತಿದ್ದಾರೆ.
ರಾಜ್ಯದ ಪ್ರಮುಖ ಅಡಿಕೆ ಮಾರುಕಟ್ಟೆಗಳ ರೇಟ್ ಇಲ್ಲಿದೆ ನೋಡಿ.
ಇದನ್ನೂ ಓದಿ:
ಚಿತ್ರದುರ್ಗ(ಭೀಮಸಮುದ್ರ) ಅಡಿಕೆ ಮಾರುಕಟ್ಟೆ
ಅಪಿ 44419 44829
ಕೆಂಪುಗೋಟು 30600 31000
ಬೆಟ್ಟೆ 37749 38199
ರಾಶಿ 53939 54369
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 42666 54201
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 20000 38012
ಬೆಟ್ಟೆ 43066 55896
ರಾಶಿ 32069 54596
ಸರಕು 51100 84610
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 38000
ವೋಲ್ಡ್‍ವೆರೈಟಿ 30000 46500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000 28500
ನ್ಯೂವೆರೈಟಿ 28500 38000
ವೋಲ್ಡ್‍ವೆರೈಟಿ 38000 46500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 57095 66699
ಕೆಂಪುಗೋಟು 24099 34989
ಕೋಕ 12099 28612
ತಟ್ಟಿಬೆಟ್ಟೆ 35899 43805
ಬಿಳೆಗೋಟು 23597 33199
ರಾಶಿ 44699 55909
ಹೊಸಚಾಲಿ 33340 39511
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 27700 29600
ಕೋಕ 26819 31099
ಚಾಲಿ 35109 38199
ತಟ್ಟಿಬೆಟ್ಟೆ 39219 42099
ಬಿಳೆಗೋಟು 27289 31509
ರಾಶಿ 44509 49399
ಹಳೆಚಾಲಿ 35699 37599
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26299 32899
ಚಾಲಿ 35108 39168
ಬೆಟ್ಟೆ 37380 44209
ಬಿಳೆಗೋಟು 25699 32889
ರಾಶಿ 41309 49409
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 33099 36899
ಕೋಕ 32799 32929
ಚಾಲಿ 35109 36111
ಬಿಳೆಗೋಟು 29899 30099
ರಾಶಿ 43299 53499
ಸಿಪ್ಪೆಗೋಟು 14099 20699


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
