ಮುಖ್ಯ ಸುದ್ದಿ
Scientists; ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕೋಟೆನಾಡಿನ ಡಾ.ಗಣೇಶ್ ಕುಮಾರ್ ಗೆ ಸ್ಥಾನ

Published on
CHITRADURGA NEWS |21 SEPTEMBER 2024
ಚಿತ್ರದುರ್ಗ: ಶ್ರೇಷ್ಠ ವಿಜ್ಞಾನಿ(Scientists)ಗಳ ಪಟ್ಟಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಕೂನಬೇವು ಗ್ರಾಮದ ಶಿವಾನಂದಪ್ಪ ಇವರ ಪುತ್ರ ಡಾ.ಗಣೇಶ್ ಕುಮಾರ್ ಅಮೇರಿಕದ ಪ್ರತಿಷ್ಠಿತ ಸ್ಟ್ಯಾಂನ್ ಫೋರ್ಡ್ ವಿಶ್ವ ವಿದ್ಯಾಲಯ ಹೊರ ತಂದಿರುವ ವಿಶ್ವದ ಟಾಪ್ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ 33660ನೇ ಸ್ಥಾನ ಪಡೆದಿರುವುದರ ಜೊತೆಗೆ ಜೀವಮಾನದ ಶ್ರೇಷ್ಠ ಸಾಧನೆಯ ಪಟ್ಟಿಯಲ್ಲಿಯೂ ಸಹ ಆಯ್ಕೆಯಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: AdikeRate: ಅಡಿಕೆ ಧಾರಣೆ | ಭೀಮಸಮುದ್ರ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿತ್ತು

ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ಗಣತಶಾಸ್ತೃ ವಿಭಾಗದ ಮುಖ್ಯಸ್ಥರಾದ ಡಾ.ಹೆಚ್. ಜೆ.ಲೋಕೇಶ್ ಇವರ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿಯೂ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
Continue Reading
Related Topics:America, Chitradurga, Chitradurga news, Dr. Ganesh Kumar, great scientist, Kannada Latest News, Kannada News, List, position, ಅಮೇರಿಕ, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ನ್ಯೂಸ್, ಡಾ.ಗಣೇಶ್ ಕುಮಾರ್, ಪಟ್ಟಿ, ಶ್ರೇಷ್ಠ ವಿಜ್ಞಾನಿ, ಸ್ಥಾನ

Click to comment