ಅಡಕೆ ಧಾರಣೆ
ಅಡಕೆ ಮಾರುಕಟ್ಟೆ ಧಾರಣೆ | ಸೆಪ್ಟಂಬರ್ 26 ಮಂಗಳವಾರ ಯಾವ ಮಾರುಕಟ್ಟೆಗಳಲ್ಲಿ ಎಷ್ಟು ರೇಟು..
ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ಪ್ರಮುಖ ಅಡಕೆ ಮಾರುಕಟ್ಟೆಗಳಲ್ಲಿ ಸೆಪ್ಟಂಬರ್ 26 ರಂದು ಅಡಿಕೆ ಮಾರುಕಟ್ಟೆ ಧಾರಣೆ ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಡಕೆ ಧಾರಣೆ | ಸೆಪ್ಟಂಬರ್ 22 ರಂದು ರಾಜ್ಯದ ಪ್ರಮುಖ ಮಾರುಕಟ್ಟೆಗಳ ದರ ವಿವರ
ಚಿತ್ರದುರ್ಗ
ಕನಿಷ್ಟ ಗರಿಷ್ಟ
ಅಪಿ 45119 45529
ಕೆಂಪುಗೋಟು 29209 29610
ಬೆಟ್ಟೆ 35249 35689
ರಾಶಿ 44639 45069
ಚನ್ನಗಿರಿ
ಹಳೆ ರಾಶಿ 41000 47000
ಹೊಸ ರಾಶಿ 43599 46071
ಕಾರ್ಕಳ
ನ್ಯೂ ವೆರೈಟಿ 30000 45000
ವೋಲ್ಡ್ ವೆರೈಟಿ 40000 48500
ಕುಂದಾಪುರ
ಹಳೆಚಾಲಿ 35000 47000
ಹೊಸಚಾಲಿ 37000 41500
ಪುತ್ತೂರು
ಕೋಕ 11000 25000
ನ್ಯೂ ವೆರೈಟಿ 34000 45000
ಬಂಟ್ವಾಳ
ಕೋಕ 15000 25000
ನ್ಯೂವೆರೈಟಿ 28000 45000
ವೋಲ್ಡ್ ವೆರೈಟಿ 46000 48000
ಮಡಿಕೇರಿ
ರಾ 43474 43474
ಯಲ್ಲಾಪೂರ
ಕೆಂಪುಗೋಟು 24899 34176
ಕೋಕಾ 18212 29009
ಚಾಲಿ 36299 41090
ತಟ್ಟಿಬೆಟ್ಟೆ 38369 44299
ಬಿಳೆ ಗೋಟು 24269 35680
ರಾಶಿ 45000 52955
ಶಿವಮೊಗ್ಗ
ಗೊರಬಲು 18009 37009
ಬೆಟ್ಟೆ 46100 53000
ರಾಶಿ 39133 49129
ಸರಕು 51569 81400
ಸಿದ್ಧಾಪುರ
ಕೆಂಪುಗೋಟು 27089 33319
ಕೋಕ 30019 34499
ಚಾಲಿ 37888 40099
ತಟ್ಟಿಬೆಟ್ಟೆ 37109 38039
ಬಿಳೆಗೋಟು 32299 35520
ರಾಶಿ 43139 47099
ಸಿರಸಿ
ಕೆಂಪುಗೋಟು 24399 34909
ಚಾಲಿ 37070 41588
ಬೆಟ್ಟೆ 39019 46000
ಬಿಳೆಗೋಟು 28999 36599
ರಾಶಿ 45319 50299
ಸಾಗರ
ಕೆಂಪುಗೋಟು 15669 15669
ಚಾಲಿ 37111 38239
ಬಿಳೆಗೋಟು 22569 32399
ರಾಶಿ 41809 45509
ಸಿಪ್ಪೆಗೋಟು 11699 21299