ಅಡಕೆ ಧಾರಣೆ
61 ಸಾವಿರದತ್ತ ಅಡಿಕೆ ರೇಟ್

CHITRADURGA NEWS | 23 APRIL 2025
ಚಿತ್ರದುರ್ಗ: ಅಡಿಕೆ ಬೆಲೆ 60 ಸಾವಿರದ ಗಡಿ ದಾಟಿಯೂ ಓಟ ಮುಂದುವರೆಸಿದ್ದು, 61 ಸಾವಿರದತ್ತ ಪ್ರಯಾಣ ಬೆಳೆಸಿದಂತೆ ಕಾಣಿಸುತ್ತಿದೆ. ಇಂದಿನ ಚನ್ನಗಿರಿ ಹಾಗೂ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಏರಿಕೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.
ಇದನ್ನೂ ಓದಿ: ಅಡಿಕೆಗೆ ಭರ್ಜರಿ ರೇಟ್ | ಈ ವರ್ಷದ ದಾಖಲೆ ಧಾರಣೆ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 54769 60699
ಬೆಟ್ಟೆ 25687 33679
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 18089 35189
ಬೆಟ್ಟೆ 53009 61069
ರಾಶಿ 48099 60899
ಸರಕು 63210 91009
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 8089 25899
ಚಿಪ್ಪು 25111 32609
ಚಾಲಿ 39199 43999
ಫ್ಯಾಕ್ಟರಿ 3379 25700
ಹೊಸಚಾಲಿ 35169 42129
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 24500 24500
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 22000 30000
ನ್ಯೂವೆರೈಟಿ 26000 44000
ವೋಲ್ಡ್‌ವೆರೈಟಿ 35500 51000
ಇದನ್ನೂ ಓದಿ: APMC: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 25000
ನ್ಯೂವೆರೈಟಿ 30000
ವೋಲ್ಡ್‌ವೆರೈಟಿ 50500
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21909 22909
ಕೋಕ 17369 24119
ಚಾಲಿ 34669 41299
ತಟ್ಟಿಬೆಟ್ಟೆ 28619 30099
ಬಿಳೆಗೋಟು 26809 32119
ರಾಶಿ 43689 51299
ಹಳೆಚಾಲಿ 39099 39099
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 12099 23299
ಚಾಲಿ 36018 43599
ಬೆಟ್ಟೆ 28499 44909
ಬಿಳೆಗೋಟು 18099 32898
ರಾಶಿ 43109 49609
ಹೊನ್ನಾಳಿ ಅಡಿಕೆ ಮಾರುಕಟ್ಟೆ
ರಾಶಿ 52144 52199
