
CHITRADURGA NEWS | 15 OCTOBER 2025
ಚಿತ್ರದುರ್ಗ: ರೈತರ ನಿದ್ದೆಗೆಡಿಸಿರುವ ಅಡಿಕೆ ಧಾರಣೆ ದಿನೇ ದಿನೇ ಏರಿಕೆಯಾಗುತ್ತಿದೆ. ಎಲ್ಲಿಗೆ ಮುಟ್ಟುತ್ತದೆ, ಯಾವಾಗ ಇಳಿಯುತ್ತದೆ ಎನ್ನುವ ಆತಂಕವೂ ಮನೆ ಮಾಡಿದೆ. ಖೇಣಿ ಕೊಟ್ಟವರು ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದ್ದರೆ, ಖೇಣಿದಾರರು ಈ ರೇಟ್ ಎಷ್ಟು ದಿನ ಇರುತ್ತೋ ಏನೋ ಎಂಬ ತವಕದಲ್ಲಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ಅಕ್ಟೋಬರ್ 14 | ಯಾವ ಅಡಿಕೆಗೆ ಎಷ್ಟು ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 60019 67569
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 19000 46199
ನ್ಯೂವೆರೈಟಿ 48566 66699
ಬೆಟ್ಟೆ 55572 77770
ರಾಶಿ 51509 66899
ಸರಕು 54099 99999
ಕುಂದಾಪುರ ಅಡಿಕೆ ಮಾರುಕಟ್ಟೆ
ಹಳೆಚಾಲಿ 40000 52500
ಹೊಸಚಾಲಿ 40000 48500
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 9169 29999
ಚಿಪ್ಪು 27099 33869
ಚಾಲಿ 38869 46400
ಫ್ಯಾಕ್ಟರಿ 6490 26820
ಹಳೆಚಾಲಿ 41099 45498
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 12000 12000
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 15 | ಮೆಕ್ಕೆಜೋಳ ರೇಟ್ ಎಷ್ಟಿದೆ?
ತುಮಕೂರು ಅಡಿಕೆ ಮಾರುಕಟ್ಟೆ
ರಾಶಿ 57900 63800
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 18000 30500
ನ್ಯೂವೆರೈಟಿ 26000 36000
ವೋಲ್ಡ್‌ವೆರೈಟಿ 40000 53000
ಬಂಟ್ವಾಳ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 29600
ವೋಲ್ಡ್ ವೆರೈಟಿ 48100
ಬೆಳ್ತಂಗಡಿ ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 24500 36000
ವೋಲ್ಡ್ ವೆರೈಟಿ 44540 53000
ಭದ್ರಾವತಿ ಅಡಿಕೆ ಮಾರುಕಟ್ಟೆ
ಇತರೆ 27800 27800
ಮಂಗಳೂರು ಅಡಿಕೆ ಮಾರುಕಟ್ಟೆ
ನ್ಯೂ ವೆರೈಟಿ 30500 36000
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31800 42099
ಕೋಕ 20699 31289
ಚಾಲಿ 37099 45379
ತಟ್ಟಿಬೆಟ್ಟೆ 34619 59699
ಬಿಳೆಗೋಟು 26999 35489
ರಾಶಿ 54099 61939
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 29169 36299
ಚಾಲಿ 42198 48099
ಬೆಟ್ಟೆ 40599 51099
ಬಿಳೆಗೋಟು 30109 36970
ರಾಶಿ 56399 59499
ಹೊನ್ನಾಳಿ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 10500 10500

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
