
CHITRADURGA NEWS | 12 OCTOBER 2024
ಚಿತ್ರದುರ್ಗ: ಭೀಮಸಮುದ್ರ ಸಮೀಪದ ಬೆಟ್ಟದನಾಗೇನಹಳ್ಳಿಯ ದಿವಂಗತ ಚನ್ನವೀರಪ್ಪ ಅವರ ಪತ್ನಿ ರುದ್ರಮ್ಮ(90) ಶುಕ್ರವಾರ ರಾತ್ರಿ ನಿಧನ(Death) ಹೊಂದಿದ್ದಾರೆ.
ಮೃತರು ಭೀಮಸಮುದ್ರ ಪತ್ರಿಕಾ ವಿತರಕ ಹಾಗೂ ವರದಿಗಾರ ವೇದಮೂರ್ತಿ ಅವರ ಅಜ್ಜಿ.

ಕ್ಲಿಕ್ ಮಾಡಿ ಓದಿ: Astrology; ದಿನ ಭವಿಷ್ಯ | 12 ಅಕ್ಟೋಬರ್ | ಮನೆಯಲ್ಲಿ ಶುಭ ಕಾರ್ಯ, ವ್ಯವಹಾರದಲ್ಲಿ ಯಶಸ್ಸು, ಆರೋಗ್ಯದ ಬಗ್ಗೆ ಎಚ್ಚರ
ರುದ್ರಮ್ಮನವರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು (ಅ.12 ಶನಿವಾರ) ಮಧ್ಯಾಹ್ನ 12 ಗಂಟೆಗೆ ಬೆಟ್ಟದ ನಾಗೇನಹಳ್ಳಿಯ ಜಮೀನಿನಲ್ಲಿ ನಡೆಯಲಿದೆ.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
