CHITRADURGA NEWS | 09 AUGUST 2025
ಚಿತ್ರದುರ್ಗ: ರಾಶಿ ಅಡಿಕೆ ಬೆಲೆ ಮತ್ತೆ ಭರ್ಜರಿ ಏರಿಕೆಯಾಗಿದೆ. ಆಗಸ್ಟ್ 8 ಶುಕ್ರವಾರ ನಡೆದ ಮಾರುಕಟ್ಟೆಯಲ್ಲಿ ಎರಡು ತಿಂಗಳ ಹಿಂದಿದ್ದ ಬೆಲೆ ಮತ್ತೊಮ್ಮೆ ಬಂದಿದೆ. ಹೊಸ ಅಡಿಕೆ ಕೊಯ್ಲಿನ ಸಂದರ್ಭದಲ್ಲಿ 60 ಸಾವಿರದ ಗಡಿ ತಲುಪಿರುವುದು ಬೆಳೆಗಾರರಲ್ಲಿ ಖುಷಿ ತಂದಿದ್ದರೆ, ಖೇಣಿದಾರರಲ್ಲಿ ಗೊಂದಲ ಸೃಷ್ಟಿಸಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳ ಪೂರ್ಣ ವಿವರ ಇಲ್ಲಿದೆ ನೋಡಿ.

ಇದನ್ನೂ ಓದಿ: ಮತ್ತೊಮ್ಮೆ ಭರ್ಜರಿ ಏರಿಕೆ ಕಂಡ ಅಡಿಕೆ ಬೆಲೆ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 53679 59100
ಬೆಟ್ಟೆ 32636 33036
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 12009 34699
ಬೆಟ್ಟೆ 55500 60599
ರಾಶಿ 46158 58701
ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 9000 12000
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 26000 32121
ಚಾಲಿ 27199 34899
ರಾಶಿ 47510 59611
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 7069 22719
ಚಿಪ್ಪು 24509 31289
ಚಾಲಿ 38998 42599
ಫ್ಯಾಕ್ಟರಿ 4890 29300
ಹೊಸಚಾಲಿ 35599 42799
ಚಿಕ್ಕಮಗಳೂರು ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 10000 10000
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 20000 28000
ನ್ಯೂವೆರೈಟಿ 26000 48500
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 25000
ನ್ಯೂವೆರೈಟಿ 48500
ವೋಲ್ಡ್ ವೆರೈಟಿ 52500
ಬೆಳ್ತಂಗಡಿ ಅಡಿಕೆ ಮಾರುಕಟ್ಟೆ
ಕೋಕ 24000 37000
ನ್ಯೂವೆರೈಟಿ 27000 48500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 58199 65699
ಕೆಂಪುಗೋಟು 18499 26009
ಕೋಕ 10112 19308
ಚಾಲಿ 34500 43699
ತಟ್ಟಿಬೆಟ್ಟೆ 28099 37919
ಬಿಳೆಗೋಟು 17691 32589
ರಾಶಿ 40921 57399
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 20219 23700
ಕೋಕ 16319 25099
ಚಾಲಿ 35039 42333
ತಟ್ಟಿಬೆಟ್ಟೆ 32319 39099
ಬಿಳೆಗೋಟು 25259 32122
ರಾಶಿ 44699 50399
ಸಿರಸಿ ಅಡಿಕೆ ಮಾರುಕಟ್ಟೆ
ಚಾಲಿ 38099 43629
ಬೆಟ್ಟೆ 27899 46259
ಬಿಳೆಗೋಟು 24199 33898
ರಾಶಿ 45100 49600


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
