CHITRADURGA NEWS | 06 AUGUST 2025
ಚಿತ್ರದುರ್ಗ: ರಾಜ್ಯದಲ್ಲಿ ಮತ್ತೆ ಅಡಿಕೆ ಧಾರಣೆ ಏರಿಕೆ ಕಂಡಿದೆ. ರಾಶಿ ಅಡಿಕೆ ಬೆಲೆ ಭರ್ಜರಿ ಜಿಗಿತ ಕಂಡಿದ್ದು, ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಆಗಸ್ಟ್ 6 ಬುಧವಾರದಂದು ಕನಿಷ್ಟ 44000 ರೂ.ಗಳಿದ್ದರೆ, ಗರಿಷ್ಟ 58900 ರೂ. ತಲುಪಿದೆ. ಸರಾಸರಿ ಬೆಲೆಯೇ 57336 ರೂ. ನಡೆದಿದೆ. ಹಳೆಯ ಅಡಿಕೆ ಬಹುತೇಕ ಖಾಲಿಯಾಗಿದ್ದು, ಹೊಸ ಅಡಿಕೆ ಬರುವ ಹೊತ್ತಿಗೆ ದರ ಏರಿಕೆ ಕಾಣುತ್ತಿರುವುದು ವಿಸ್ಮಯವಾಗಿದೆ.

ಇದನ್ನೂ ಓದಿ: ಅಡಿಕೆ ಧಾರಣೆ | ಆಗಸ್ಟ್ 4 | ಆವಕ ಕಡಿಮೆ | ಬೆಲೆ ಗಗನಕ್ಕೆ
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 44000 58900
ದಾವಣಗೆರೆ ಅಡಿಕೆ ಮಾರುಕಟ್ಟೆ
ರಾಶಿ 57500 57500
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 15000 33151
ಬೆಟ್ಟೆ 51599 61400
ರಾಶಿ 44158 58499
ಸರಕು 65159 91696
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 7869 22699
ಚಿಪ್ಪು 26569 31099
ಚಾಲಿ 38869 42798
ಫ್ಯಾಕ್ಟರಿ 6089 29000
ಹೊಸಚಾಲಿ 36029 42933
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 25000
ನ್ಯೂವೆರೈಟಿ 30000
ವೋಲ್ಡ್ ವೆರೈಟಿ 50500
ಬೆಳ್ತಂಗಡಿ ಅಡಿಕೆ ಮಾರುಕಟ್ಟೆ
ಕೋಕ 13000 26500
ನ್ಯೂ ವೆರೈಟಿ 28400 48500
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 21119 21319
ಕೋಕ 16119 26669
ಚಾಲಿ 35599 42599
ತಟ್ಟಿಬೆಟ್ಟೆ 28699 44699
ಬಿಳೆಗೋಟು 25809 33489
ರಾಶಿ 43599 50009


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
