CHITRADURGA NEWS | 19 JUNE 2024
ಹೊಳಲ್ಕೆರೆ: ತಾಲೂಕಿನ ಹೊಳಲ್ಕೆರೆ, ಚಿತ್ರಹಳ್ಳಿ ಮತ್ತು ಹೆಚ್.ಡಿ.ಪುರ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂನ್ 20 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಎರಡು ವರ್ಷದಲ್ಲಿ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣ | ಸಂಸದ ಗೋವಿಂದ ಎಂ.ಕಾರಜೋಳ ಭರವಸೆ
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಹೊಳಲ್ಕೆರೆ ಪಟ್ಟಣ, ಅರೆಹಳ್ಳಿ, ಗುಂಡೇರಿ, ಇಡೇಹಳ್ಳಿ, ವಿಶ್ವನಾಥನಹಳ್ಳಿ, ಆವಿನಹಟ್ಟಿ,ಲೋಕದೊಳಲು, ಬೊಮ್ಮನಕಟ್ಟೆ, ಉಗಣೆಕಟ್ಟೆ, ಕುಡಿನೀರುಕಟ್ಟೆ, ಆಡನೂರು, ಚೀರನಹಳ್ಳಿ, ಪಾಡಿಗಟ್ಟೆ, ಹರೇನಹಳ್ಳಿ, ಹೆಚ್.ಡಿ.ಪುರ, ಉಪ್ಪರಿಗೆನಹಳ್ಳಿ, ತೇಕಲವಟ್ಟಿ, ಬೂದಿಪುರ, ತಾಳ್ಯ, ಹುಲಿಕೆರೆ, ರಾಮೇನಹಳ್ಳಿ, ಮತಿಘಟ್ಟ, ಬಿ.ಜಿ.ಹಳ್ಳಿ, ಟಿ.ನುಲೇನೂರು, ತೋಡ್ರನಾಳ್, ಈಚಘಟ್ಟ, ಚಿತ್ರಹಳ್ಳಿ, ಕೋಂಡಪುರ, ಅಮೃತಾಪುರ, ಶಿವಗಂಗ ಹಳೇಹಳ್ಳಿ, ಮದ್ದೇರು, ಟಿ.ಎಮ್ಮಿಗನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಮುರುಘಾ ಮಠದಿಂದ ಯೋಗ ನಡಿಗೆ | ನೂರಾರು ಜನರ ಸಾಥ್ | ಹೆಜ್ಜೆ ಹಾಕಿದ ಮಠಾಧೀಶರು
ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಹೊಳಲ್ಕೆರೆ ಬೆವಿಕಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
