ಮುಖ್ಯ ಸುದ್ದಿ
Job Fair: ಉದ್ಯೋಗ ಮೇಳ 12ಕ್ಕೆ | ಬಹುರಾಷ್ಟ್ರೀಯ ಕಂಪನಿಗಳು ಭಾಗಿ

Published on

CHITRADURGA NEWS |05 SEPTEMBER 2024
ಚಿತ್ರದುರ್ಗ: ದಾವಣಗೆರೆಯ ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಚೆನ್ನೈನ ಶಿಶುಕ್ಷು ತರಬೇತಿ ಸಂಸ್ಥೆ ವತಿಯಿಂದ ದಾವಣಗೆರೆ ನಗರದ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೆ.12 ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಬಹುರಾಷ್ಟ್ರೀಯ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. 2020ರಿಂದ 24ರ ಅವಧಿಯಲ್ಲಿ ಪದವಿ ಪಡೆದವರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.
ಕ್ಲಿಕ್ ಮಾಡಿ ಓದಿ: ಸಿರಿಧಾನ್ಯ ‘ಸಾವೆ’ಗೆ ದರ ನಿಗದಿಗೊಳಿಸಿ | ಜಿಲ್ಲಾಡಳಿತಕ್ಕೆ ಅನ್ನದಾತರ ಡೆಡ್ ಲೈನ್

ಹೆಚ್ಚಿನ ಮಾಹಿತಿಗೆ https://nats.education.gov.in ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಾಲತಾ ನಾಡಿಗ್ ತಿಳಿಸಿದ್ದಾರೆ.
Continue Reading
Related Topics:Bapuji, Company, Davangere, Job Fair, Multinational, Technical Education, ಉದ್ಯೋಗ ಮೇಳ, ಕಂಪನಿ, ತಾಂತ್ರಿಕ ಶಿಕ್ಷಣ, ದಾವಣಗೆರೆ, ಬಹುರಾಷ್ಟ್ರೀಯ, ಬಾಪೂಜಿ

Click to comment