
CHITRADURGA NEWS | 30 JULY 2025
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ವಕೀಲರ ಸಂಘ (BAR ASSOCIATION, CHITRADURGA)ಕ್ಕೆ 2025-27ರ ಅವಧಿಗೆ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ಘೋಷಣೆಯಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಐದು, ಉಪಾಧ್ಯಕ್ಷ ಸ್ಥಾನಕ್ಕೆ ಮೂರು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮೂರು, ಖಜಾಂಚಿ ಸ್ಥಾನಕ್ಕೆ ಮೂರು, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮೂರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 11 ಮಂದಿ ವಕೀಲರು ನಾಮಪತ್ರ ಸಲ್ಲಿಸಿದ್ದಾರೆ.

ಜುಲೈ 28 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಆಗಸ್ಟ್ 16ಕ್ಕೆ ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಯಾಗಿ ಹಿರಿಯ ವಕೀಲರಾದ ಎಂ.ಗೋವಿಂದ ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರು:
ಮಹೇಶ್ವರಪ್ಪ ಎಚ್.ಎಸ್.
ನಾಗೇಂದ್ರಪ್ಪ ಟಿ.
ಸುರೇಶ್ ಎಂ.
ವಿಜಯ ಕೆ.ಎಸ್.
ವಿಶ್ವನಾಥ್ ಎನ್.ಬಿ
ಉಪಾಧ್ಯಕ್ಷ ಸ್ಥಾನಕ್ಕೆ(ಮಹಿಳಾ ಮೀಸಲು) ನಾಮಪತ್ರ:
ದಿಲ್‌ಶಾದ್ ಉನ್ನಿಸಾ.
ಸಾವಿತ್ರಮ್ಮ ಕೆ.ಎಸ್.
ಶೀಲಾ ಡಿ.ಕೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ:
ಜಗದೀಶ್ ಎಚ್.ಓ
ರವೀಂದ್ರ ಸಿ.ಎಸ್.
ರವೀಂದ್ರಕುಮಾರ್ ಅಣ್ಣಪ್ಪ.
ಖಜಾಂಚಿ ಸ್ಥಾನಕ್ಕೆ ನಾಮಪತ್ರ:
ಚಂದ್ರಶೇಖರ್ ಟಿ.ಎಸ್.
ಪ್ರಸನ್ನಕುಮಾರ್ ಕೆ.
ಸೋಮಶೇಖರ ರೆಡ್ಡಿ ಎಚ್.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ:
ಕಾಂತರಾಜು ಎಚ್.ಟಿ.
ಮಂಜುನಾಥ ಟಿ.ಎಂ.
ರಾಜೀವ್ ಬಿ.ಎ
ಕಾರ್ಯಕಾರಿ ಸಮಿತಿ ಸ್ಥಾನಕ್ಕೆ ನಾಮಪತ್ರ:
ಅಶೋಕ್ ಬಿ.ಎಂ
ಫೈಜಾನುಲ್ಲಾ ಬಿ.ಕೆ
ಗಿರೀಶ್ ಬಿ.
ಕಾನ್ಶಿರಾಮ್ ಪಿ.
ಮಲ್ಲಿಕಾರ್ಜುನ ಎನ್.
ನೂರ್ ಅಹಮ್ಮದ್ ಕೆ.
ಶಿವಕುಮಾರ್ ಟಿ.
ಮಂಜುಳಾ ಬಿ.
ರಜನಿ ಆರ್.
ವಾಹಿದಾ ಬಾನು ಎ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
