ಚಿತ್ರದುರ್ಗ ನ್ಯೂಸ್.ಕಾಂ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಜನವರಿ 2 ಮಂಗಳವಾರ ನಡೆದ ಅಡಿಕೆ ವಹಿವಾಟಿನ ಪೂರ್ಣ ವಿವರ ಇಲ್ಲಿದೆ.
ಶಿವಮೊಗ್ಗ ಅಡಿಕೆ ಮಾರುಕಟ್ಟೆ

ಗೊರಬಲು 20000 38609
ನ್ಯೂವೆರೈಟಿ 43009 48399
ರಾಶಿ 35009 48799
ಕಾರ್ಕಳ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 25000 36500
ವೋಲ್ಡ್‍ವೆರೈಟಿ 30000 44000
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 46099 48900
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 15000 27500
ನ್ಯೂವೆರೈಟಿ 27500 36000
ವೋಲ್ಡ್‍ವೆರೈಟಿ 41000 43000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 46899 48619
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 56700 62369
ಕೆಂಪುಗೋಟು 26899 36919
ಕೋಕ 23899 31699
ಚಾಲಿ 36609 38919
ತಟ್ಟಿಬೆಟ್ಟೆ 37029 45209
ಬಿಳೆಗೋಟು 24899 34360
ರಾಶಿ 46750 54469
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31089 32609
ಕೋಕ 30000 33100
ಚಾಲಿ 37139 38419
ತಟ್ಟಿಬೆಟ್ಟೆ 39899 47789
ಬಿಳೆಗೋಟು 31899 33409
ರಾಶಿ 43199 48199
ಹೊಸಚಾಲಿ 32709 32709
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 31099 34699
ಚಾಲಿ 37251 39249
ಬೆಟ್ಟೆ 39499 45529
ಬಿಳೆಗೋಟು 28699 35999
ರಾಶಿ 43119 47699
ಸಾಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 36099 38666
ಕೋಕ 33989 33989
ಚಾಲಿ 29299 37109
ಬಿಳೆಗೋಟು 31809 31809
ರಾಶಿ 43199 47989
ಸಿಪ್ಪೆಗೋಟು 20200 20200
ಇದನ್ನೂ ಓದಿ: ಅಡಿಕೆ ಧಾರಣೆ | ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ತುಸು ಏರಿಕೆ


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
