ಅಡಕೆ ಧಾರಣೆ
ಅಡಿಕೆ ಧಾರಣೆ | ಅಲ್ಪ ಕುಸಿತ ಕಂಡ ಅಡಿಕೆ ಬೆಲೆ

CHITRADURGA NEWS | 26 DECEMBER 2024
ಚಿತ್ರದುರ್ಗ: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಅಲ್ಪ ಕುಸಿತ ಕಂಡು ಬಂದಿದೆ. ರಾಜ್ಯದ ಮುಖ್ಯ ಮಾರುಕಟ್ಟೆಗಳ ವಿವರ ಇಲ್ಲಿದೆ.
ಇದನ್ನೂ ಓದಿ: ರಸ್ತೆ ಅಭಿವೃದ್ಧಿ ಕಾಮಗಾರಿ | ಚಿಕ್ಕಜಾಜೂರಿನಿಂದ ಅಮೃತಾಪುರಕ್ಕೆ ಮಾರ್ಗ ಬದಲಾವಣೆ

ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 40000 50700
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಬೆಟ್ಟೆ 49069 57879
ಗೊರಬಲು 17009 33333
ನ್ಯೂವೆರೈಟಿ 30099 49899
ರಾಶಿ 36399 49899
ಸರಕು 51100 94096
ಶಿರಸಿ ಅಡಿಕೆ ಮಾರುಕಟ್ಟೆ
ಬೆಟ್ಟೆ 31218 38299
ಬಿಳಿಗೋಟು 21799 30399
ಚಾಲಿ 34199 38699
ಕೆಂಪುಗೋಟು 10309 18099
ರಾಶಿ 43699 46899
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಸಾಗರ ಅಡಿಕೆ ಮಾರುಕಟ್ಟೆ
ಬಿಳೆಗೋಟು 12989 25999
ಚಾಲಿ 23099 34139
ಕೋಕಾ 11989 20899
ಕೆಂಪುಗೋಟು 18899 28799
ರಾಶಿ 30899 50109
ಸಿಪ್ಪೆಗೋಟು 7010 16799
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕಾ 20000 27500
ನ್ಯೂವೆರೈಟಿ 30000 34500
ಓಲ್ಡ್ ವೆರೈಟಿ 45000 48500
ಸುಳ್ಯ ಅಡಿಕೆ ಮಾರುಕಟ್ಟೆ
ಕೋಕಾ 20500 28000
ಓಲ್ಡ್‍ವೆರೈಟಿ 36000 45000
ನ್ಯೂವೆರೈಟಿ 28500 35000
ಭದ್ರಾವತಿ ಅಡಿಕೆ ಮಾರುಕಟ್ಟೆ
ಪುಡಿ 9500 9500
ಸೊರಬ ಅಡಿಕೆ ಮಾರುಕಟ್ಟೆ
ರಾಶಿ 40999 49619
ಪಾವಗಡ ಅಡಿಕೆ ಮಾರುಕಟ್ಟೆ
ಕೆಂಪು 30000 45000
