ಅಡಕೆ ಧಾರಣೆ
ಹೊಳಲ್ಕೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಹೆಚ್ಚಳ

CHITRADURGA NEWS | 21 DECEMBER 2024
ಚಿತ್ರದುರ್ಗ: ಡಿಸೆಂಬರ್ 21 ರಂದು ನಡೆದ ರಾಜ್ಯದ ಆಯ್ದ ಮಾರುಕಟ್ಟೆಗಳ ಅಡಿಕೆ ವಹಿವಾಟು ಕುರಿತ ವಿವರ ಇಲ್ಲಿದೆ. ಹೊಳಲ್ಕೆರೆಯಲ್ಲಿ ನಡೆದ ಅಡಿಕೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆ ಕನಿಷ್ಟ 40 ಸಾವಿರ, ಗರಿಷ್ಟ 50519 ರೂ, ತಲುಪಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಸ್ಥಿರತೆ ಕಂಡುಕೊಂಡ ಅಡಿಕೆ ಮಾರುಕಟ್ಟೆ

ಹೊಳಲ್ಕೆರೆ ಅಡಿಕೆ ಮಾರುಕಟ್ಟೆ
ರಾಶಿ 40000 50519
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 39000 50919
ಬೆಟ್ಟೆ 22287 28536
ಶಿರಸಿ ಅಡಿಕೆ ಮಾರುಕಟ್ಟೆ
ಬೆಟ್ಟೆ 28609 38699
ಬಿಳೆಗೋಟು 24099 29899
ಚಾಲಿ 34099 38619
ಕೆಂಪುಗೋಟು 18699 20699
ರಾಶಿ 43899 47991
ಇದನ್ನೂ ಓದಿ:
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕಾ 20000 27500
ನ್ಯೂವೆರೈಟಿ 30000 34000
ಓಲ್ಡ್‍ವೆರೈಟಿ 45000 48500
ಸಿ.ಆರ್.ನಗರ ಅಡಿಕೆ ಮಾರುಕಟ್ಟೆ
ಇತರೆ 19500 27500
