Connect with us

    Leopard: ಹೆದ್ದಾರಿಯಲ್ಲಿ ಚಿರತೆಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಸಾವು

    ಮುಖ್ಯ ಸುದ್ದಿ

    Leopard: ಹೆದ್ದಾರಿಯಲ್ಲಿ ಚಿರತೆಗೆ ಲಾರಿ ಡಿಕ್ಕಿ | ಸ್ಥಳದಲ್ಲೇ ಸಾವು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 18 December 2024

    ಮೊಳಕಾಲ್ಮುರು: ತಾಲೂಕು ದೇವಸಮುದ್ರ ಹೋಬಳಿ ರಾಷ್ಟ್ರೀಯ ಹೆದ್ದಾರಿಯ ಕಣ್ಣಕುಪ್ಪೆ ಗೇಟ್ ಬಳಿ ಹೆದ್ದಾರಿ ದಾಟುತ್ತಿದ್ದ ಸುಮಾರು ಎರಡು ವರ್ಷ ಪ್ರಾಯದ ಚಿರತೆ(Leapard)ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದೆ.

    ಕ್ಲಿಕ್ ಮಾಡಿ ಓದಿ: ಎರಡೇ ವರ್ಷಕ್ಕೆ ಬುಕ್ ಆಫ್ ರೆಕಾರ್ಡ್ ಸೇರಿದ ಕೋಟೆ ನಾಡಿನ ಪೋರ

    ಸ್ಥಳಕ್ಕೆ ಮೊಳಕಾಲ್ಮೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top