ಮುಖ್ಯ ಸುದ್ದಿ
30 TMC ದಾಟಿದ ವಾಣಿವಿಲಾಸ ಸಾಗರ ಜಲಾಶಯ
Published on
CHITRADURGA NEWS | 30 DECEMBER 2024
ಚಿತ್ರದುರ್ಗ: ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ 129.55 ಅಡಿ ತಲುಪಿದೆ.
Also Read: ದಿನ ಭವಿಷ್ಯ | ಡಿಸೆಂಬರ್ 30 | ನಿರುದ್ಯೋಗಿಗಳಿಗೆ ಹೊಸ ಅವಕಾಶ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಡಿಸೆಂಬರ್ 30 ಸೋಮವಾರ ಬೆಳಗ್ಗೆ ನಡೆಸಿದ ಮಾಪನದ ವೇಳೆ ಜಲಾಶಯಕ್ಕೆ 693 ಕ್ಯೂಸೆಕ್ ನೀರು ಹರಿದು ಬಂದಿದೆ.
135 ಅಡಿ ಎತ್ತರ ಇರುವ ಮಾರಿಕಣಿವೆ ಡ್ಯಾಂ 130 ಅಡಿಗೆ ನೀರು ಬಂದ ತಕ್ಷಣ ಕೋಡಿ ಬೀಳಲಿದೆ.
30 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯಕ್ಕೆ ಈವರೆಗೆ 30.04 ಟಿಎಂಸಿ ಅಡಿ ನೀರು ಬಂದಿದೆ.
Also Read: ಡಿ.31 ರಿಂದ KSRTC ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
ಇನ್ನೂ ಅರ್ಧ ಅಡಿ ನೀರು ಬರುವುದು ಬಾಕಿಯಿದ್ದು, ಒಂದು ವಾರದಲ್ಲಿ ಕೋಡಿ ಬೀಳಲಿದೆ.
Continue Reading
Related Topics:Chitradurga, Chitradurga news, Chitradurga Updates, Kannada Latest News, Kannada News, Marikaniwe Dam, Reservoir, Vanivilasa Sagar, VV Sagar, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಕನ್ನಡ ಸುದ್ದಿ, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಜಲಾಶಯ, ಮಾರಿಕಣಿವೆ ಡ್ಯಾಂ, ವಾಣಿವಿಲಾಸ ಸಾಗರ, ವಿವಿ ಸಾಗರ
Click to comment