ಮಾರುಕಟ್ಟೆ ಧಾರಣೆ
APMC; ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ಧಾರಣೆ ಎಷ್ಟಿದೆ?

Published on

CHITRADURGA NEWS | 16 October 2024
ಚಿತ್ರದುರ್ಗ: ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ( APMC) ಅಕ್ಟೋಬರ್ 16 ಬುಧವಾರ ನಡೆದ ಮಾರುಕಟ್ಟೆಯಲ್ಲಿ ಶೇಂಗಾ, ಮೆಕ್ಕೆಜೋಳ, ಸೂರ್ಯಕಾಂತಿ ಮತ್ತಿತರೆ ಬೆಳೆಗಳ ಕನಿಷ್ಟ ಮತ್ತು ಗರಿಷ್ಠ ಧಾರಣೆ ಇಲ್ಲಿದೆ.
ಕ್ಲಿಕ್ ಮಾಡಿ ಓದಿ: Darshan; ಕೊಲೆಯಾದ ರೇಣುಕಾಸ್ವಾಮಿಗೆ ಮಗು ಜನನ | ಕುಟುಂಬದಲ್ಲಿ ಸಂತಸ
ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ :
ಮೆಕ್ಕೆಜೋಳ 1501 – 2509
ಕಡಲೆ ಕಾಳು 7839 – 7929
ಶೇಂಗಾ 3666 – 6801
ಸೂರ್ಯಕಾಂತಿ 4289 – 5811
ಹೆಸರು ಕಾಳು 5152 – 5152

Continue Reading
You may also like...
Related Topics:APMC, Chitradurga, Chitradurga market retention, Chitradurga news, Chitradurga Updates, Kannada Latest News, Kannada News, Maize, Market, Peanut, retention, ಎಪಿಎಂಸಿ, ಕನ್ನಡ ನ್ಯೂಸ್, ಕನ್ನಡ ಲೇಟೆಸ್ಟ್ ನ್ಯೂಸ್, ಚಿತ್ರದುರ್ಗ, ಚಿತ್ರದುರ್ಗ ಅಪ್ಡೇಟ್ಸ್, ಚಿತ್ರದುರ್ಗ ನ್ಯೂಸ್, ಚಿತ್ರದುರ್ಗ ಮಾರುಕಟ್ಟೆ ಧಾರಣೆ, ಧಾರಣೆ, ಮಾರುಕಟ್ಟೆ, ಮೆಕ್ಕೆಜೋಳ, ಶೇಂಗಾ

Click to comment