CHITRADURGA NEWS | 10 OCTOBER 2025
ಚಿತ್ರದುರ್ಗ: ಹೊಸ ಅಡಿಕೆ ಮಾರುಕಟ್ಟೆಗೆ ನಿಧಾನಕ್ಕೆ ಕಾಲಿಡುತ್ತಿದೆ. ಈ ವೇಳೆಗೆ ಅಡಿಕೆ ಬೆಲೆ ಇಳಿಕೆ ಕಾಣುತ್ತದೆ ಎನ್ನುವ ನಿರೀಕ್ಷೆಹುಸಿ ಮಾಡಿ ಮತ್ತಷ್ಟು ಏರಿಕೆ ಆಗುತ್ತಿರುವುದು ರೈತರಲ್ಲಿ ಸಂತಸವನ್ನೂ ಇಮ್ಮಡಿಗೊಳಿಸಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | ಅಕ್ಟೋಬರ್ 8 | ರಾಜ್ಯದಲ್ಲಿ ಯಾವ ಅಡಿಕೆಗೆ ಎಷ್ಟು ರೇಟ್
ಚನ್ನಗಿರಿ ಅಡಿಕೆ ಮಾರುಕಟ್ಟೆ
ರಾಶಿ 62512 66299
ಶಿವಮೊಗ್ಗ ಅಡಿಕೆ ಮಾರುಕಟ್ಟೆ
ಗೊರಬಲು 19011 44444
ನ್ಯೂವೆರೈಟಿ 54099 65611
ಬೆಟ್ಟೆ 62069 70899
ರಾಶಿ 52169 65699
ಸರಕು 60009 98096
ಕುಂದಾಪುರ ಅಡಿಕೆ ಮಾರುಕಟ್ಟೆ
ಹಳೆಚಾಲಿ 40000 52500
ಹೊಸಚಾಲಿ 40000 48500
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 10 | ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಕುಮುಟ ಅಡಿಕೆ ಮಾರುಕಟ್ಟೆ
ಕೋಕ 9099 27089
ಚಿಪ್ಪು 27569 34009
ಚಾಲಿ 38699 45899
ಫ್ಯಾಕ್ಟರಿ 7019 26929
ಹಳೆಚಾಲಿ 40999 45899
ಚಾಮರಾಜನಗರ ಅಡಿಕೆ ಮಾರುಕಟ್ಟೆ
ಇತರೆ 13000 13000
ತೀರ್ಥಹಳ್ಳಿ ಅಡಿಕೆ ಮಾರುಕಟ್ಟೆ
ಸಿಪ್ಪೆಗೋಟು 12000 12000
ಪುತ್ತೂರು ಅಡಿಕೆ ಮಾರುಕಟ್ಟೆ
ಕೋಕ 15000 28500
ನ್ಯೂವೆರೈಟಿ 26000 35000
ಬಂಟ್ವಾಳ ಅಡಿಕೆ ಮಾರುಕಟ್ಟೆ
ಕೋಕ 18000
ನ್ಯೂವೆರೈಟಿ 29300
ವೋಲ್ಡ್‌ವೆರೈಟಿ 51000
ಬೆಳ್ತಂಗಡಿ ಅಡಿಕೆ ಮಾರುಕಟ್ಟೆ
ನ್ಯೂವೆರೈಟಿ 27000 35000
ಭದ್ರಾವತಿ ಅಡಿಕೆ ಮಾರುಕಟ್ಟೆ
ರಾಶಿ 62512 65109
ಮಂಗಳೂರು ಅಡಿಕೆ ಮಾರುಕಟ್ಟೆ
ಕೋಕ 25000 28500
ಯಲ್ಲಾಪೂರ ಅಡಿಕೆ ಮಾರುಕಟ್ಟೆ
ಅಪಿ 63895 74318
ಕೆಂಪುಗೋಟು 23699 33969
ಕೋಕ 12009 28099
ಚಾಲಿ 36809 46403
ತಟ್ಟಿಬೆಟ್ಟೆ 35819 50169
ಬಿಳೆಗೋಟು 24899 36519
ರಾಶಿ 50500 63699
ಸಿದ್ಧಾಪುರ ಅಡಿಕೆ ಮಾರುಕಟ್ಟೆ
ಅಪಿ 62099 62099
ಕೆಂಪುಗೋಟು 22619 35399
ಕೋಕ 20699 30189
ಚಾಲಿ 37319 45029
ತಟ್ಟಿಬೆಟ್ಟೆ 36000 52699
ಬಿಳೆಗೋಟು 25699 34199
ರಾಶಿ 47699 61199
ಸಿರಸಿ ಅಡಿಕೆ ಮಾರುಕಟ್ಟೆ
ಕೆಂಪುಗೋಟು 30599 38719
ಚಾಲಿ 40159 46536
ಬೆಟ್ಟೆ 42210 54099
ಬಿಳೆಗೋಟು 26899 37301
ರಾಶಿ 52698 58498
ಹೊಸನಗರ ಅಡಿಕೆ ಮಾರುಕಟ್ಟೆ
ಕೆಂಪುಗೋಟು 35976 43699
ಚಾಲಿ 37099 37099
ರಾಶಿ 64221 68170
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

