Connect with us

ಮತಿಘಟ್ಟದಿಂದ ಚಿತ್ರದುರ್ಗಕ್ಕೆ ನೂತನ ರಸ್ತೆ | ಶಾಸಕ ಎಂ.ಚಂದ್ರಪ್ಪ ಚಾಲನೆ

ಹೊಳಲ್ಕೆರೆ

ಮತಿಘಟ್ಟದಿಂದ ಚಿತ್ರದುರ್ಗಕ್ಕೆ ನೂತನ ರಸ್ತೆ | ಶಾಸಕ ಎಂ.ಚಂದ್ರಪ್ಪ ಚಾಲನೆ

CHITRADURGA NEWS | 09 APRIL 2025

ಹೊಳಲ್ಕೆರೆ: ತಾಲ್ಲೂಕಿನ ತೊಡರನಾಳ್ ಗ್ರಾಮದಲ್ಲಿ ರೂ. 31.14 ಕೋಟಿ ವೆಚ್ಚದಲ್ಲಿ ಮತಿಘಟ್ಟದಿಂದ ಚಿತ್ರದುರ್ಗ ತಾಲ್ಲೂಕು ಗಡಿವರೆಗೂ 14 ಕಿ.ಮೀ. ಉದ್ದದ ನೂತನ ರಸ್ತೆ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.

Also Read: ದ್ವಿತೀಯ ಪಿಯುಸಿ ರಿಸಲ್ಟ್‌ | ಇವರೇ ನೋಡಿ ಜಿಲ್ಲೆಯ ಟಾಪರ್ಸ್‌ | ಜಿಲ್ಲೆಗೆ ಶೇ.59.87 ಫಲಿತಾಂಶ

ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂತಮ್ಮ, ಸದಸ್ಯರುಗಳಾದ ಕೃಷ್ಣಪ್ಪ, ಕಮಲ, ಪರಮೇಶ್ವರಪ್ಪ, ವೀರಣ್ಣ, ರಾಜಪ್ಪ, ಶರಣಪ್ಪ ಸೇರಿದಂತೆ ಗ್ರಾಮದ ಮುಖಂಡರುಗಳು ಇದ್ದರು.

Click to comment

Leave a Reply

Your email address will not be published. Required fields are marked *

More in ಹೊಳಲ್ಕೆರೆ

To Top
Exit mobile version